Redmi Watch 5 Lite: ಶಓಮಿ ರೆಡ್ಮಿ ಸ್ಮಾರ್ಟ್ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!
ಹೊಸ ಹೊಸ ಆಕರ್ಷಕ ವಿನ್ಯಾಸದ ಸ್ಮಾರ್ಟ್ವಾಚ್ಗಳನ್ನು ಶಓಮಿ ರೆಡ್ಮಿ ಮಾರುಕಟ್ಟೆಗೆ ಪರಿಚಯಿಸುವ ಜತೆಗೆ, ನೂತನ ಫೀಚರ್ಗಳನ್ನು ಯುವಜನತೆಗೆ ನೀಡುತ್ತಿದೆ. ಈ ಬಾರಿ ರೆಡ್ಮಿ ಸ್ಮಾರ್ಟ್ವಾಚ್ ಸರಣಿಯಲ್ಲಿ ಹೊಸ Redmi Watch 5 Lite ಬಿಡುಗಡೆಯಾಗಿದೆ. ರೆಡ್ಮಿ ವಾಚ್ 5 ಲೈಟ್ 18 ದಿನಗಳ ಬ್ಯಾಟರಿ ಬಾಳಿಕೆ ಹೊಂದಿದೆ ಎಂದು ಶಓಮಿ ಹೇಳಿದೆ. ಹೊಸ ಸ್ಮಾರ್ಟ್ವಾಚ್ ಕುರಿತು ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.
ಶಓಮಿ ರೆಡ್ಮಿ ಸ್ಮಾರ್ಟ್ಫೋನ್ ಜತೆಗೇ, ಫಿಟ್ನೆಸ್ ಗ್ಯಾಜೆಟ್ ಮತ್ತು ಸ್ಮಾರ್ಟ್ ಗ್ಯಾಜೆಟ್ಗಳ ಮಾರುಕಟ್ಟೆಯಲ್ಲೂ ಜನಪ್ರಿಯತೆ ಗಳಿಸಿದೆ. ಹೊಸ ಹೊಸ ಆಕರ್ಷಕ ವಿನ್ಯಾಸದ ಸ್ಮಾರ್ಟ್ವಾಚ್ಗಳನ್ನು ಶಓಮಿ ರೆಡ್ಮಿ ಮಾರುಕಟ್ಟೆಗೆ ಪರಿಚಯಿಸುವ ಜತೆಗೆ, ನೂತನ ಫೀಚರ್ಗಳನ್ನು ಯುವಜನತೆಗೆ ನೀಡುತ್ತಿದೆ. ಈ ಬಾರಿ ರೆಡ್ಮಿ ಸ್ಮಾರ್ಟ್ವಾಚ್ ಸರಣಿಯಲ್ಲಿ ಹೊಸ Redmi Watch 5 Lite ಬಿಡುಗಡೆಯಾಗಿದೆ. ರೆಡ್ಮಿ ವಾಚ್ 5 ಲೈಟ್ 18 ದಿನಗಳ ಬ್ಯಾಟರಿ ಬಾಳಿಕೆ ಹೊಂದಿದೆ ಎಂದು ಶಓಮಿ ಹೇಳಿದೆ. ಹೊಸ ಸ್ಮಾರ್ಟ್ವಾಚ್ ಕುರಿತು ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.