JioBook 2023: ಬರುತ್ತಿದೆ ನೋಡಿ ರಿಲಯನ್ಸ್ ಜಿಯೋ ಲೇಟೆಸ್ಟ್ ಜಿಯೋಬುಕ್
ಈ ಲ್ಯಾಪ್‌ಟಾಪ್ ತನ್ನ ಹಿಂದಿನದಕ್ಕಿಂತ ಕೇವಲ 990 ಗ್ರಾಂಗಳಷ್ಟು ಹಗುರವಾಗಿದೆ ಎಂದು ಕಂಪನಿ ಹೇಳಿದೆ. ಇದು ಫ್ಯಾನ್ ಲೆಸ್ ಡಿಸೈಲ್ ಲ್ಯಾಪ್‌ಟಾಪ್ ಇದಾಗಿದ್ದು 4G ಸಂಪರ್ಕವನ್ನು ಹೊಂದಿದೆ. ಆಕ್ಟಾ-ಕೋರ್ ಪ್ರೊಸೆಸರ್ ಮತ್ತು ಪೂರ್ಣ-ದಿನ ಬ್ಯಾಟರಿ ಅವಧಿಯೊಂದಿಗೆ JioOS ನಲ್ಲಿ ಕಾರ್ಯನಿರ್ವಹಿಸುತ್ತದೆ. JioBook ಲ್ಯಾಪ್‌ಟಾಪ್ ಇ ಕಾಮರ್ಸ್ ತಾಣವಾದ ಅಮೆಜಾನ್ ಇಂಡಿಯಾ ಮೂಲಕವೂ ದೊರೆಯಲಿದೆ.
ದೇಶದ ಪ್ರಮುಖ ಉದ್ಯಮ ಸಂಸ್ಥೆ ರಿಲಯನ್ಸ್ ಜಿಯೋ ಕಂಪನಿಯ ಬಹುನಿರೀಕ್ಷಿತ ಹೊಸ ಜಿಯೋ ಬುಕ್ ಲ್ಯಾಪ್‌ಟಾಪ್ ರಿಲೀಸ್ಗೆ ದಿನ ನಿಗದಿಯಾಗಿದೆ. ಇದೇ ಜುಲೈ 31 ರಂದು ಈ ನೂತನ ಲ್ಯಾಪ್‌ಟಾಪ್ ಭಾರತದಲ್ಲಿ ಅನಾವರಣಗೊಳ್ಳಲಿದೆ. ಈ ಲ್ಯಾಪ್‌ಟಾಪ್ ತನ್ನ ಹಿಂದಿನದಕ್ಕಿಂತ ಕೇವಲ 990 ಗ್ರಾಂಗಳಷ್ಟು ಹಗುರವಾಗಿದೆ ಎಂದು ಕಂಪನಿ ಹೇಳಿದೆ. ಇದು 4G ಸಂಪರ್ಕವನ್ನು ಹೊಂದಿದೆ. ಆಕ್ಟಾ-ಕೋರ್ ಪ್ರೊಸೆಸರ್ ಮತ್ತು ಪೂರ್ಣ-ದಿನ ಬ್ಯಾಟರಿ ಅವಧಿಯೊಂದಿಗೆ JioOS ನಲ್ಲಿ ಕಾರ್ಯನಿರ್ವಹಿಸುತ್ತದೆ. JioBook ಲ್ಯಾಪ್‌ಟಾಪ್ ಇ ಕಾಮರ್ಸ್ ತಾಣವಾದ ಅಮೆಜಾನ್ ಇಂಡಿಯಾ ಮೂಲಕವೂ ದೊರೆಯಲಿದೆ.
Latest Videos
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ

