ಮಗನ ಎರಡನೇ ವರ್ಷದ ಬರ್ತಡೇಗೆ ಸ್ಪೆಷಲ್ ವಿಡಿಯೋ ರಿಲೀಸ್ ಮಾಡಿದ ರಿಷಬ್ ಶೆಟ್ಟಿ

ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಗ ರನ್ವೀತ್ ಶೆಟ್ಟಿಗೆ ಏ 7ರಂದು ಎರಡನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಈ ದಿನ ಮಗ ರನ್ವೀತ್ ಜತೆ ಮಕ್ಕಳಾಟ ಆಡಿದ ಪ್ರಗತಿ ಹಾಗು ರಿಷಬ್ ದಂಪತಿ, ಸ್ಪೆಷಲ್ ವಿಡಿಯೋನ ಶೇರ್ ಮಾಡಿದ್ದಾರೆ. ಸೂಟ್ ಹಾಕಿ ಕಾರ್‌ ಮೇಲೆ ಕೂರುವ ವಿಡಿಯೋಗೆ ಹೀರೋ ಚಿತ್ರದ ಬಿಜಿಎಮ್ ಹಾಕಿದ್ದು, ವಿಡಿಯೋ ನೋಡೋದಕ್ಕೆ ಸಖತ್ ಕ್ಯೂಟ್ ಆಗಿದೆ.

  • TV9 Web Team
  • Published On - 15:22 PM, 8 Apr 2021
ಮಗನ ಎರಡನೇ ವರ್ಷದ ಬರ್ತಡೇಗೆ ಸ್ಪೆಷಲ್ ವಿಡಿಯೋ ರಿಲೀಸ್ ಮಾಡಿದ ರಿಷಬ್ ಶೆಟ್ಟಿ
ಮಗನ ಎರಡನೇ ವರ್ಷದ ಬರ್ತಡೇಗೆ ಸ್ಪೆಷಲ್ ವಿಡಿಯೋ ರಿಲೀಸ್ ಮಾಡಿದ ರಿಷಬ್ ಶೆಟ್ಟಿ