Kannada News Videos ಮಗನ ಎರಡನೇ ವರ್ಷದ ಬರ್ತಡೇಗೆ ಸ್ಪೆಷಲ್ ವಿಡಿಯೋ ರಿಲೀಸ್ ಮಾಡಿದ ರಿಷಬ್ ಶೆಟ್ಟಿ
ಮಗನ ಎರಡನೇ ವರ್ಷದ ಬರ್ತಡೇಗೆ ಸ್ಪೆಷಲ್ ವಿಡಿಯೋ ರಿಲೀಸ್ ಮಾಡಿದ ರಿಷಬ್ ಶೆಟ್ಟಿ
ಮಗನ ಎರಡನೇ ವರ್ಷದ ಬರ್ತಡೇಗೆ ಸ್ಪೆಷಲ್ ವಿಡಿಯೋ ರಿಲೀಸ್ ಮಾಡಿದ ರಿಷಬ್ ಶೆಟ್ಟಿ
ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಗ ರನ್ವೀತ್ ಶೆಟ್ಟಿಗೆ ಏ 7ರಂದು ಎರಡನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಈ ದಿನ ಮಗ ರನ್ವೀತ್ ಜತೆ ಮಕ್ಕಳಾಟ ಆಡಿದ ಪ್ರಗತಿ ಹಾಗು ರಿಷಬ್ ದಂಪತಿ, ಸ್ಪೆಷಲ್ ವಿಡಿಯೋನ ಶೇರ್ ಮಾಡಿದ್ದಾರೆ. ಸೂಟ್ ಹಾಕಿ ಕಾರ್ ಮೇಲೆ ಕೂರುವ ವಿಡಿಯೋಗೆ ಹೀರೋ ಚಿತ್ರದ ಬಿಜಿಎಮ್ ಹಾಕಿದ್ದು, ವಿಡಿಯೋ ನೋಡೋದಕ್ಕೆ ಸಖತ್ ಕ್ಯೂಟ್ ಆಗಿದೆ.