ವಿದೇಶಕ್ಕೆ ಸುವಾಸೆನೆಯ ದ್ರವ್ಯ ರಫ್ತು: ಕೋಲಾರದಲ್ಲಿ ಘಮಘಮಿಸುವ ದವನ ಬೆಳೆದು ಲಕ್ಷ ಲಕ್ಷ ಗಳಿಸುತ್ತಿರುವ ರೈತರು

ಕೋಲಾರ ಜಿಲ್ಲೆಯಲ್ಲಿ ದವನ ಬೆಳೆದು ಲಕ್ಷ ಲಕ್ಷ ಗಳಿಸುತ್ತಿರುವ ರೈತರು. ಕೋಲಾರದಿಂದ ವಿದೇಶಕ್ಕೆ ಸುವಾಸೆನೆಯ ದ್ರವ್ಯ ರಫ್ತು; ದವನ ಬೆಳೆದು ಲಾಭ ಗಳಿಸುತ್ತಿರುವ ರೈತರು. ಇದನ್ನು ಸುಗಂಧ ತಯಾರಿಕಾ ಕಂಪನಿಗಳು ಖರೀದಿ ಮಾಡಿ ವಿದೇಶಗಳಿಗೆ ರಪ್ತು ಮಾಡುತ್ತಾರೆ. ರೈತರು ಕೇವಲ ಮೂರು ತಿಂಗಳ ಬೆಳೆಯಿಂದ ಒಂದು ಎಕರೆಗೆ ಒಂದೂವರೆ ಲಕ್ಷ ರೂಪಾಯಿ ಹಣ ಗಳಿಸಬಹುದಾಗಿದೆ. ಮುಳಬಾಗಲು ತಾಲೂಕಿನಲ್ಲಿ ಈಚೆಗೆ ರೈತರು ಹೆಚ್ಚಾಗಿ ದವನ ಬೆಳೆಯುತ್ತಿದ್ದಾರೆ. ಜಿಲ್ಲೆಯ ರೈತರು ಬೆಳೆಯುವ ಮಾವು, ಟೊಮೇಟೋ, ಮತ್ತಿತರರ ಹಣ್ಣುಗಳು ವಿದೇಶಗಳಿಗೆ ರಪ್ತು ಮಾಡಲಾಗುತ್ತಿತ್ತು.

  • TV9 Web Team
  • Published On - 11:22 AM, 8 Apr 2021
ವಿದೇಶಕ್ಕೆ ಸುವಾಸೆನೆಯ ದ್ರವ್ಯ ರಫ್ತು: ಕೋಲಾರದಲ್ಲಿ ಘಮಘಮಿಸುವ ದವನ ಬೆಳೆದು ಲಕ್ಷ ಲಕ್ಷ ಗಳಿಸುತ್ತಿರುವ ರೈತರು
ಕೊಲಾರ ಜಿಲ್ಲೆಯಲ್ಲಿ ಘಮಘಮಿಸುವ ದವನ ಬೆಳೆದು ಲಕ್ಷ ಲಕ್ಷ ಗಳಿಸುತ್ತಿರುವ ರೈತರು