‘ಅಲ್ಟಿಮೇಟ್, ಸೂಪರ್, ಬೆಂಕಿ ಫಿಲ್ಮ್’; ‘ಕಾಂತಾರ’ ನೋಡಿದವರ ಫಸ್ಟ್ ರಿಯಾಕ್ಷನ್
ಸಿನಿಮಾ ನೋಡಿದ ಅನೇಕರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಅಲ್ಟಿಮೇಟ್, ಸೂಪರ್, ಬೆಂಕಿ ಫಿಲ್ಮ್’ ಎಂಬಿತ್ಯಾದಿ ಕಮೆಂಟ್ಗಳು ನೋಡುಗರಿಂದ ಬಂದಿದೆ.
‘ಕಾಂತಾರ’ ಸಿನಿಮಾ (Kantara Movie) ಇಂದು (ಸೆಪ್ಟೆಂಬರ್ 30) ರಿಲೀಸ್ ಆಗಿದೆ. ಈ ಸಿನಿಮಾ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಮೊದಲ ದಿನ ಬಹುತೇಕ ಶೋಗಳು ಹೌಸ್ಫುಲ್ ಆಗಿದೆ. ಸಿನಿಮಾ ನೋಡಿದ ಅನೇಕರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಅಲ್ಟಿಮೇಟ್, ಸೂಪರ್, ಬೆಂಕಿ ಫಿಲ್ಮ್’ ಎಂಬಿತ್ಯಾದಿ ಕಮೆಂಟ್ಗಳು ನೋಡುಗರಿಂದ ಬಂದಿದೆ.
Loading...
Unable to load recommendations.
Follow Us
