ವರುಣ್ ಧವನ್ ಡ್ಯಾನ್ಸ್ ನೋಡಿ ಶಾಕ್ ಆದ ಸಲ್ಮಾನ್ ಖಾನ್: ವಿಡಿಯೋ

Updated on: Apr 19, 2026 | 8:49 PM

Salman Khan-Varun Dhawan: ಇದೀಗ ವರುಣ್ ಧವನ್ ಅವರು ತಂದೆ ಡೇವಿಡ್ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದು ಸಿನಿಮಾದ ಶೂಟಿಂಗ್ ಸೆಟ್​​ಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದಾರೆ. ‘ವಿವಾಹ್ ಕರವಾದೊ ಜೀ’ (ಮದುವೆ ಮಾಡಿಸಿಬಿಡಿ) ಎಂಬ ಹಾಡಿನ ಚಿತ್ರೀಕರಣ ನೋಡಲು ಸಲ್ಮಾನ್ ಖಾನ್ ಬಂದಿದ್ದು, ‘ಭಾರತದ ಸ್ಟಾರ್ ಬ್ಯಾಚುಲರ್’ ಎದುರು ಡ್ಯಾನ್ಸ್ ಮಾಡಲು ನರ್ವಸ್ ಆಗುತ್ತೇನೆ ಎಂದು ವರುಣ್ ಬರೆದುಕೊಂಡಿದ್ದಾರೆ. ವರುಣ್ ಅವರ ಡ್ಯಾನ್ಸಿಂಗ್ ಸ್ಕಿಲ್ ನೋಡಿ ಭೇಷ್ ಎಂದಿದ್ದಾರೆ ಸಲ್ಲು.

ಸಲ್ಮಾನ್ ಖಾನ್ (Salman Khan), ಬಾಲಿವುಡ್​ನ (Bollywood) ಕೆಲ ಯುವನಟರೊಡನೆ ಉತ್ತಮ ಬಾಂಧವ್ಯ ಹೊಂದಿದ್ದು ಅವರಲ್ಲಿ ವರುಣ್ ಧವನ್ ಸಹ ಒಬ್ಬರು. ವರುಣ್ ಧವನ್ ತಂದೆ ಡೇವಿಡ್ ಧವನ್ ಸಹ ಸಲ್ಮಾನ್ ಖಾನ್​​ಗೆ ಬಹಳ ಆಪ್ತರು. ಇದೀಗ ವರುಣ್ ಧವನ್ ಅವರು ತಂದೆ ಡೇವಿಡ್ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದು ಸಿನಿಮಾದ ಶೂಟಿಂಗ್ ಸೆಟ್​​ಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದಾರೆ. ‘ವಿವಾಹ್ ಕರವಾದೊ ಜೀ’ (ಮದುವೆ ಮಾಡಿಸಿಬಿಡಿ) ಎಂಬ ಹಾಡಿನ ಚಿತ್ರೀಕರಣ ನೋಡಲು ಸಲ್ಮಾನ್ ಖಾನ್ ಬಂದಿದ್ದು, ‘ಭಾರತದ ಸ್ಟಾರ್ ಬ್ಯಾಚುಲರ್’ ಎದುರು ಡ್ಯಾನ್ಸ್ ಮಾಡಲು ನರ್ವಸ್ ಆಗುತ್ತೇನೆ ಎಂದು ವರುಣ್ ಬರೆದುಕೊಂಡಿದ್ದಾರೆ. ವರುಣ್ ಅವರ ಡ್ಯಾನ್ಸಿಂಗ್ ಸ್ಕಿಲ್ ನೋಡಿ ಭೇಷ್ ಎಂದಿದ್ದಾರೆ ಸಲ್ಲು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More