Samsung Galaxy A55: ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ಫೋನ್ ₹6,000 ವಿಶೇಷ ಡಿಸ್ಕೌಂಟ್ ಆಫರ್
Samsung Galaxy A35 ಖರೀದಿಗೂ ₹5,000 ವಿಶೇಷ ಡಿಸ್ಕೌಂಟ್ ಲಭ್ಯವಾಗುತ್ತಿದೆ. ಸೀಮಿತ ಅವಧಿಗೆ ಈ ವಿಶೇಷ ಡಿಸ್ಕೌಂಟ್ ಆಫರ್ ಅನ್ನು ಸ್ಯಾಮ್ಸಂಗ್ ನೀಡುತ್ತಿದೆ. ಹಬ್ಬದ ದಿನಗಳ ಖರೀದಿ ಸಂದರ್ಭದಲ್ಲಿ ಹೆಚ್ಚಿನ ಆಫರ್ ಕೊಡುಗೆ ನೀಡುವ ಮೂಲಕ ಸ್ಯಾಮ್ಸಂಗ್ ಗ್ರಾಹಕರನ್ನು ಸೆಳೆಯುತ್ತಿದೆ. Samsung Galaxy A55 ಸ್ಮಾರ್ಟ್ಫೋನ್ ಫೀಚರ್ಸ್ ಬಗ್ಗೆ ಹೆಚ್ಚಿನ ಡಿಟೇಲ್ಸ್ ವಿಡಿಯೊದಲ್ಲಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ಫೋನ್ ಸರಣಿಯಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ಹೊಸ Samsung Galaxy A55 ಆವೃತ್ತಿಗೆ ಕಂಪನಿ ₹6,000 ಡಿಸ್ಕೌಂಟ್ ಘೋಷಿಸಿದೆ. ಅದೇ ರೀತಿಯಲ್ಲಿ Samsung Galaxy A35 ಖರೀದಿಗೂ ₹5,000 ವಿಶೇಷ ಡಿಸ್ಕೌಂಟ್ ಲಭ್ಯವಾಗುತ್ತಿದೆ. ಸೀಮಿತ ಅವಧಿಗೆ ಈ ವಿಶೇಷ ಡಿಸ್ಕೌಂಟ್ ಆಫರ್ ಅನ್ನು ಸ್ಯಾಮ್ಸಂಗ್ ನೀಡುತ್ತಿದೆ. ಹಬ್ಬದ ದಿನಗಳ ಖರೀದಿ ಸಂದರ್ಭದಲ್ಲಿ ಹೆಚ್ಚಿನ ಆಫರ್ ಕೊಡುಗೆ ನೀಡುವ ಮೂಲಕ ಸ್ಯಾಮ್ಸಂಗ್ ಗ್ರಾಹಕರನ್ನು ಸೆಳೆಯುತ್ತಿದೆ. Samsung Galaxy A55 ಸ್ಮಾರ್ಟ್ಫೋನ್ ಫೀಚರ್ಸ್ ಬಗ್ಗೆ ಹೆಚ್ಚಿನ ಡಿಟೇಲ್ಸ್ ವಿಡಿಯೊದಲ್ಲಿದೆ.
Latest Videos