Samsung Galaxy S20 FE: ₹74,999 ಮೌಲ್ಯದ ಗ್ಯಾಲಕ್ಸಿ S20 FE ಫೋನ್ ₹27,959ಕ್ಕೆ ಮಾರಾಟ
ಸೇಲ್ನಲ್ಲಿ ಮುಖ್ಯವಾಗಿ ಸ್ಯಾಮ್ಸಂಗ್ ಕಂಪನಿಯ ಗ್ಯಾಲಕ್ಸಿ S20 FE ಸ್ಮಾರ್ಟ್ಫೋನ್ ಬಂಪರ್ ರಿಯಾಯಿತಿ ಪಡೆದುಕೊಂಡಿದೆ. ₹74,999 ಮೌಲ್ಯದ ಗ್ಯಾಲಕ್ಸಿ S20 FE ಫೋನ್ ₹27,959 ರೂ. ಗೆ ಮಾರಾಟವಾಗುತ್ತಿದ್ದು, ಆಫರ್ ವಿವರ ವಿಡಿಯೊದಲ್ಲಿದೆ.
ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಚತ್ ದಮಾಲ್ ಸೇಲ್ ನಡೆಯುತ್ತಿದೆ. ಈ ಮೇಳದಲ್ಲಿ ಪ್ರಸಿದ್ಧ ಸ್ಮಾರ್ಟ್ಫೋನ್ಗಳಿಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದ್ದು, ಅತಿ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ. ಇದರಲ್ಲಿ ನೀವು ಮಧ್ಯಮ ಬೆಲೆಗೆ ದುಬಾರಿ ಬೆಲೆಯ ಫೋನನ್ನು ಖರೀದಿಸಬಹುದು. ಅಂತೆಯೆ ಬಜೆಟ್ ಬೆಲೆಗೆ ಮಧ್ಯಮ ಬೆಲೆಯ ಮೊಬೈಲ್ ಪಡೆದುಕೊಳ್ಳಬಹುದು. ಈ ಸೇಲ್ನಲ್ಲಿ ಮುಖ್ಯವಾಗಿ ಸ್ಯಾಮ್ಸಂಗ್ ಕಂಪನಿಯ ಗ್ಯಾಲಕ್ಸಿ S20 FE ಸ್ಮಾರ್ಟ್ಫೋನ್ ಬಂಪರ್ ರಿಯಾಯಿತಿ ಪಡೆದುಕೊಂಡಿದೆ. ₹74,999 ಮೌಲ್ಯದ ಗ್ಯಾಲಕ್ಸಿ S20 FE ಫೋನ್ ₹27,959 ರೂ. ಗೆ ಮಾರಾಟವಾಗುತ್ತಿದ್ದು, ಆಫರ್ ವಿವರ ವಿಡಿಯೊದಲ್ಲಿದೆ.
Latest Videos

Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?

Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ

ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ

ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
