Samsung Galaxy S24 FE: ಸ್ಯಾಮ್​ಸಂಗ್ ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!

ಕಿರಣ್​ ಐಜಿ

Updated on: Oct 02, 2024 | 3:24 PM

ಪ್ರಿಮಿಯಂ ಎಸ್​ ಸರಣಿಯಲ್ಲಿ ಗ್ಯಾಲಕ್ಸಿ ಎಸ್24 ಎಫ್ಇ ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಎಐ - ಆಧಾರಿತ ಪ್ರೊ ವಿಶುವಲ್ ಎಂಜಿನ್ ಮತ್ತು ಗ್ಯಾಲಕ್ಸಿ ಎಐನ ಫೋಟೋ ಅಸಿಸ್ಟ್ ಫೀಚರ್ ಹೊಂದಿರುವ ಕ್ಯಾಮೆರಾ ಸೆಟಪ್ ಈ ಸ್ಮಾರ್ಟ್​ಫೋನ್​ನಲ್ಲಿದೆ. 6.7-ಇಂಚಿನ ಡೈನಾಮಿಕ್ ಅಮೋಲೆಡ್ 2ಎಕ್ಸ್ ಡಿಸ್​ಪ್ಲೇ, 4,700 ಎಂಎಎಚ್ ಬ್ಯಾಟರಿ ಮತ್ತು ಎಕ್ಸಿನೋಸ್ 2400 ಸರಣಿಯ ಪ್ರೊಸೆಸರ್ ನೂತನ Samsung Galaxy S24 FE ವಿಶೇಷತೆಯಾಗಿದೆ.

ದೇಶದ ಪ್ರಮುಖ ಗ್ಯಾಜೆಟ್ ಮತ್ತು ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್​ಸಂಗ್, ಮತ್ತೊಂದು ಆಕರ್ಷಕ ಸ್ಮಾರ್ಟ್​​ಫೋನ್ ಬಿಡುಗಡೆ ಮಾಡಿದೆ. ಪ್ರಿಮಿಯಂ ಎಸ್​ ಸರಣಿಯಲ್ಲಿ ಗ್ಯಾಲಕ್ಸಿ ಎಸ್24 ಎಫ್ಇ ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಎಐ – ಆಧಾರಿತ ಪ್ರೊ ವಿಶುವಲ್ ಎಂಜಿನ್ ಮತ್ತು ಗ್ಯಾಲಕ್ಸಿ ಎಐನ ಫೋಟೋ ಅಸಿಸ್ಟ್ ಫೀಚರ್ ಹೊಂದಿರುವ ಕ್ಯಾಮೆರಾ ಸೆಟಪ್ ಈ ಸ್ಮಾರ್ಟ್​ಫೋನ್​ನಲ್ಲಿದೆ. 6.7-ಇಂಚಿನ ಡೈನಾಮಿಕ್ ಅಮೋಲೆಡ್ 2ಎಕ್ಸ್ ಡಿಸ್​ಪ್ಲೇ, 4,700 ಎಂಎಎಚ್ ಬ್ಯಾಟರಿ ಮತ್ತು ಎಕ್ಸಿನೋಸ್ 2400 ಸರಣಿಯ ಪ್ರೊಸೆಸರ್ ನೂತನ Samsung Galaxy S24 FE ವಿಶೇಷತೆಯಾಗಿದೆ. ಹೊಸ ಗ್ಯಾಲಕ್ಸಿ ಸ್ಮಾರ್ಟ್​​ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.