AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samsung Odyssey OLED G9: ಸೂಪರ್ ಗೇಮಿಂಗ್​ ಪ್ರಿಯರಿಗೆ ಸ್ಯಾಮ್​ಸಂಗ್ ಮಾನಿಟರ್Samsung Odyssey OLED G9: ಸೂಪರ್ ಗೇಮಿಂಗ್​ ಪ್ರಿಯರಿಗೆ ಸ್ಯಾಮ್​ಸಂಗ್ ಮಾನಿಟರ್

Samsung Odyssey OLED G9: ಸೂಪರ್ ಗೇಮಿಂಗ್​ ಪ್ರಿಯರಿಗೆ ಸ್ಯಾಮ್​ಸಂಗ್ ಮಾನಿಟರ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jul 03, 2023 | 9:00 AM

Share

ಸ್ಯಾಮ್​ಸಂಗ್ ನೂತನ ಸರಣಿಯಲ್ಲಿ ಗ್ಯಾಲಕ್ಸಿ ಬ್ರ್ಯಾಂಡ್​ನ ಹೊಸ ಹೊಸ ಮಾದರಿಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಲೇ ಇರುತ್ತವೆ. ಈ ಬಾರಿ ಸ್ಯಾಮ್​ಸಂಗ್, ಕಂಪ್ಯೂಟರ್ ಗೇಮಿಂಗ್ ಪ್ರಿಯರಿಗಾಗಿ ಒಡಿಸ್ಸಿ ಸರಣಿಯಲ್ಲಿ ಹೊಸ OLED G9 ಮಾನಿಟರ್ ಬಿಡುಗಡೆ ಮಾಡಿದೆ.

ಸ್ಯಾಮ್​ಸಂಗ್, ಸ್ಮಾರ್ಟ್​ಫೋನ್, ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಮಾತ್ರವಲ್ಲದೆ, ಸ್ಮಾರ್ಟ್ ಉಪಕರಣಗಳತ್ತವೂ ಹೆಚ್ಚಿನ ಚಿತ್ತ ಹರಿಸಿದೆ. ಸ್ಯಾಮ್​ಸಂಗ್ ನೂತನ ಸರಣಿಯಲ್ಲಿ ಗ್ಯಾಲಕ್ಸಿ ಬ್ರ್ಯಾಂಡ್​ನ ಹೊಸ ಹೊಸ ಮಾದರಿಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಲೇ ಇರುತ್ತವೆ. ಈ ಬಾರಿ ಸ್ಯಾಮ್​ಸಂಗ್, ಕಂಪ್ಯೂಟರ್ ಗೇಮಿಂಗ್ ಪ್ರಿಯರಿಗಾಗಿ ಒಡಿಸ್ಸಿ ಸರಣಿಯಲ್ಲಿ ಹೊಸ OLED G9 ಮಾನಿಟರ್ ಬಿಡುಗಡೆ ಮಾಡಿದೆ. ನೂತನ ಸ್ಯಾಮ್​ಸಂಗ್ ಗ್ಯಾಲಕ್ಸಿ ಒಡಿಸ್ಸಿ OLED G9 ಮಾನಿಟರ್ ವೈಶಿಷ್ಟ್ಯಗಳು ಇಲ್ಲಿವೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.