ಸ್ಯಾಂಡಲ್‌ವುಡ್‌ನ ಕೃಷ್ಣ ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಸಿನಿಮಾ ರಿಲೀಸ್‌ಗೆ ರೆಡಿ
ಸ್ಯಾಂಡಲ್‌ವುಡ್‌ನ ಕೃಷ್ಣ ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಸಿನಿಮಾ ರಿಲೀಸ್‌ಗೆ ರೆಡಿ ಆಗಿದೆ. ಫಸ್ಟ್ ಲವರ್ ಬಾಯ್ ಇಮೇಜ್ ಬಿಟ್ಟು ಸಸ್ಪೆನ್ಸ್ , ಹಾರರ್ ಕಮ್ ಥ್ರಿಲ್ಲರ್ ಜೋನ್ ಸಿನಿಮಾ ಮಾಡಿರೋ ಅಜಯ್ ರಾವ್ ಕೃಷ್ಟ ಟಾಕೀಸ್ ಚಿತ್ರದ ಇಂಟ್ರೆಸ್ಟಿಂಗ್ ವಿಷ್ಯಗಳು ಹಾಗು ಕೃಷ್ಣನಿಗೂ ಅಜಯ್‌ರಾವ್‌ಗೂ ಇರೋ ಕನೆಕ್ಷನ್ ಬಗ್ಗೆ ಟಿವಿನೈನ್ ಜತೆ ಹಂಚಿಕೊಂಡಿದ್ದಾರೆ ನೋಡಿ.
Latest Videos