‘ಸರಿಗಮಪ’ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ
‘ಸರಿಗಮಪ’ ಈ ಬಾರಿ ಫಿನಾಲೆ ತಲುಪುವ ಹಂತಕ್ಕೆ ಬಂದಿದೆ. ಎಪಿಸೋಡ್ಗಳು ಗಮನ ಸೆಳೆಯುತ್ತಿವೆ. ಈಗಾಗಲೇ ಆರಾಧ್ಯಾ ರಾವ್ ಅವರು ಫಿನಾಲೆ ಟಿಕೆಟ್ ಪಡೆದು ಮಿಂಚಿದ್ದಾರೆ. ಅವರ ಧ್ವನಿ ಕೇಳಿದರೆ ಯಾರೇ ಆದರೂ ಫಿದಾ ಆಗೋದು ಗ್ಯಾರಂಟಿ. ಆ ಬಗ್ಗೆ ಇಲ್ಲಿದೆ ವಿವರ.
‘ಸರಿಗಮಪ’ (Saregamapa) ಫಿನಾಲೆ ಹಂತ ತಲುಪಿದೆ. ಈಗಾಗಲೇ ಆರಾಧ್ಯಾ ರಾವ್ ಅವರು ಫಿನಾಲೆ ಟಿಕೆಟ್ ಪಡೆದು ಮಿಂಚಿದ್ದಾರೆ. ಅವರು ಕಪ್ ಗೆಲ್ಲಲಿ ಎಂಬುದು ಹಿಂಬಾಲಕರ ಇಂಗಿತ. ಈಗ ಆರಾಧ್ಯಾ ರಾವ್ ಅವರ ಹಾಡು ಗಮನ ಸೆಳೆದಿದೆ. ಅವರ ಹಾಡಿಗೆ ಎಲ್ಲರೂ ಫಿದಾ ಆಗಿದ್ದಾರೆ. ‘ಸರಿಗಮಪ’ ವೇದಿಕೆ ಮೇಲೆ ಅವರು ಹಾಡಿದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.