ಕೇವಲ 3000 ರೂ.ದಿಂದ 7000 ಕೋಟಿ ದುಡಿದ ಕೆಜಿಎಫ್ ಬಾಬು ಪ್ಯಾಲೇಸ್ ಹೇಗಿದೆ ನೋಡಿ

Updated on: Jul 18, 2025 | 9:16 PM

ಬೆಂಗಳೂರಿನ ಖ್ಯಾತ ಉದ್ಯಮಿಗಳಲ್ಲಿ ಕೆಜಿಎಫ್ ಬಾಬು ಉರುಫ್ ಯೂಸುಫ್ ಶರೀಫ್ ಸಹ ಒಬ್ಬರು. ಯೂಸುಫ್ ಶರೀಫ್ ಬಾಬು ಅಲಿಯಾಸ್ ಕೆಜಿಎಫ್‌ ಬಾಬು ಮೂಲತಃ ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್ ಫೀಲ್ಡ್ಸ್ ಅಂದರೆ ಕೆಜಿಎಫ್‌ನಲ್ಲಿ ಹುಟ್ಟಿ ಬೆಳೆದವರು. ಬಡತನದ ಕುಟುಂಬದರಲ್ಲಿ ಹುಟ್ಟಿದ ಬಾಬು ತುಂಬಾ ಕಷ್ಟದಿಂದಲೇ ಬೆಳೆದವರು. ಕೇವಲ 3000 ರೂಪಾಯಿದಿಂದ 7000 ಕೋಟಿ ದುಡಿದ ಬಾಬು ಮನೆ ಹೇಗಿದೆ ನೋಡಿ

ಬೆಂಗಳೂರು, (ಜುಲೈ 18): ಬೆಂಗಳೂರಿನ ಖ್ಯಾತ ಉದ್ಯಮಿಗಳಲ್ಲಿ ಕೆಜಿಎಫ್ ಬಾಬು ಉರುಫ್ ಯೂಸುಫ್ ಶರೀಫ್ ಸಹ ಒಬ್ಬರು. ಯೂಸುಫ್ ಶರೀಫ್ ಬಾಬು ಅಲಿಯಾಸ್ ಕೆಜಿಎಫ್‌ ಬಾಬು ಮೂಲತಃ ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್ ಫೀಲ್ಡ್ಸ್ ಅಂದರೆ ಕೆಜಿಎಫ್‌ನಲ್ಲಿ ಹುಟ್ಟಿ ಬೆಳೆದವರು. ಬಡತನದ ಕುಟುಂಬದರಲ್ಲಿ ಹುಟ್ಟಿದ ಬಾಬು ತುಂಬಾ ಕಷ್ಟದಿಂದಲೇ ಬೆಳೆದವರು. ಕಳೆದ ಬಾರಿ ವಿಧಾನ ಪರಿಷತ್ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ನಿಂದ (Congress) ಸ್ಪರ್ಧೆ ಮಾಡಿ, ಸೋತಿದ್ದ ಅಭ್ಯರ್ಥಿ ಇವರೇ. ತಮ್ಮ ಆಸ್ತಿ ಘೋಷಿಸಿಕೊಂಡು ದೇಶಾದ್ಯಂತ ಸುದ್ದಿ ಮಾಡಿದವರು ಇದೇ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು. ಇನ್ನು  ಕೇವಲ 3000 ರೂ.ನಿಂದ 7000 ಕೋಟಿ ದುಡಿದ ಕೆಜಿಎಫ್ ಬಾಬು ಪ್ಯಾಲೇಸ್ ಹೇಗಿದೆ ನೋಡಿ

 

 

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More