Daily Devotional: ದುಶ್ಚಟಗಳಿಂದ ಪರಿಣಾಮ ಏನಾಗುತ್ತೆ ಅಂತ ನೋಡಿ
ಈಚಿನ ದಿನಗಳಲ್ಲಿ ಮನುಷ್ಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾನೆ. ದುಶ್ಚಟಗಳಿಂದ ಎಲ್ಲವನ್ನು ಕಳೆದುಕೊಳ್ಳುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ದುಶ್ಚಟಕ್ಕೆ ದಾಸನಾಗಿ ಆಸ್ತಿ, ಮನೆ ಎಲ್ಲವನ್ನು ಕಳೆದುಕೊಂಡು ಅದೆಷ್ಟೊ ಜನರು ಬೀದಿಪಾಲಾಗಿದ್ದಾರೆ. ದುಶ್ಚಟದಿಂದ ಇನ್ನೂ ಏನಾಗುತ್ತದೆ.
ಈಚಿನ ದಿನಗಳಲ್ಲಿ ಮನುಷ್ಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾನೆ. ದುಶ್ಚಟಗಳಿಂದ ಎಲ್ಲವನ್ನು ಕಳೆದುಕೊಳ್ಳುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ದುಶ್ಚಟಕ್ಕೆ ದಾಸನಾಗಿ ಆಸ್ತಿ, ಮನೆ ಎಲ್ಲವನ್ನು ಕಳೆದುಕೊಂಡು ಅದೆಷ್ಟೊ ಜನರು ಬೀದಿಪಾಲಾಗಿದ್ದಾರೆ. ದುಶ್ಚಟದಿಂದ ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ. ಮನೆಯಲ್ಲಿ ಸದಾ ಗಲಾಟೆಗಳಾಗುತ್ತಿರುತ್ತವೆ. ಪತಿ-ಪತ್ನಿ ನಡುವೆ, ತಂದೆ-ಮಗನ ನಡುವೆ ಹೀಗೆ ಗಲಾಟೆಗಳಾಗುತ್ತವೆ. ದುಶ್ಚಟಕ್ಕೆ ದಾಸನಾಗಿ ಮನೆತನದ ಗೌರವ ಕಳೆಯುತ್ತಾರೆ. ಅಲ್ಲದೆ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ. ಗಳಿಸಿದ ಕೀರ್ತಿ ನಾಶವಾಗುತ್ತದೆ. ಈ ದುಶ್ಚಟದಿಂದ ಮುಕ್ತವಾಗುವುದು ಹೇಗೆ ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Jul 28, 2024 06:59 AM