Home » ವಿಡಿಯೋ » ನನಗೊಂದ್ ಅವಕಾಶ ಕೊಡಿ: ಒಂದೋಳ್ಳೆ ಅವಕಾಶಕ್ಕಾಗಿ ಕಾಯುತ್ತಿರುವ ಸ್ಯಾಂಡಲ್ವುಡ್ ಹಿರಿಯ ನಟ ಅಭಿಜಿತ್
ನನಗೊಂದ್ ಅವಕಾಶ ಕೊಡಿ: ಒಂದೋಳ್ಳೆ ಅವಕಾಶಕ್ಕಾಗಿ ಕಾಯುತ್ತಿರುವ ಸ್ಯಾಂಡಲ್ವುಡ್ ಹಿರಿಯ ನಟ ಅಭಿಜಿತ್
ಸ್ಯಾಂಡಲ್ವುಡ್ ಹಿರಿಯ ನಟ ಅಭಿಜಿತ್ ಒಂದೋಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದಾರಂತೆ. ಕಳೆದ 7 ವರ್ಷದಿಂದ ಯಾವುದೇ ಅವಕಾಶ ಸಿಗದೆ ಮನೆಯಲ್ಲೇ ಕೂತಿದ್ದೇನೆ ಎಂದು ನಟ ಅಭಿಜಿತ್ ತಮ್ಮ ನೋವನ್ನು ಟಿವಿ9 ನೊಂದಿಗೆ ಹಂಚಿಕೊಂಡಿದ್ದಾರೆ.