ಏಳು ಮಂದಿ ದರ್ಶನ್ ಅಭಿಮಾನಿಗಳ ಬಂಧನ, ಹಲವರು ಮನೆ ಬಿಟ್ಟಿದ್ದಾರೆ: ರಮ್ಯಾ
Actress Ramaya: ಅಶ್ಲೀಲ ಕಮೆಂಟ್ ಹಾಕುತ್ತಿದ್ದ ದರ್ಶನ್ ಅಭಿಮಾನಿಗಳ ವಿರುದ್ಧ ತಾವು ನೀಡಿದ್ದ ದೂರಿನ ಬಗ್ಗೆ ಮಾತನಾಡಿದ ನಟಿ ರಮ್ಯಾ, ಅದೊಂದು ಒಳ್ಳೆಯ ಹೆಜ್ಜೆ ಆಗಿತ್ತು. ಈಗ ಕಮೆಂಟ್ ಸೆಕ್ಷನ್ಗಳು ತುಸು ಕ್ಲೀನ್ ಆಗಿವೆ. ಕೆಟ್ಟ ಕಮೆಂಟ್ಗಳು ಹೆಚ್ಚಾಗಿ ಬರುತ್ತಿಲ್ಲ, ಮಹಿಳೆಯರಿಗೆ ಇದರಿಂದ ಧೈರ್ಯ ಬಂದಿದೆ. ಇನ್ನು ನಾನು ನೀಡಿರುವ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದ್ದು ಈ ವರೆಗೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಇನ್ನು ಕೆಲವರಂತೂ ಮನೆ ಬಿಟ್ಟು ಪರಾರಿ ಆಗಿದ್ದಾರೆ ಅವರ ಹುಡುಕಾಟ ಚಾಲ್ತಿಯಲ್ಲಿದೆ’ ಎಂದಿದ್ದಾರೆ.
ಖಾಸಗಿ ಮಳಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ, ಅಶ್ಲೀಲ ಕಮೆಂಟ್ ಹಾಕುತ್ತಿದ್ದ ದರ್ಶನ್ ಅಭಿಮಾನಿಗಳ ವಿರುದ್ಧ ತಾವು ನೀಡಿದ್ದ ದೂರಿನ ಬಗ್ಗೆ ಮಾತನಾಡಿ, ಅದೊಂದು ಒಳ್ಳೆಯ ಹೆಜ್ಜೆ ಆಗಿತ್ತು. ಈಗ ಕಮೆಂಟ್ ಸೆಕ್ಷನ್ಗಳು ತುಸು ಕ್ಲೀನ್ ಆಗಿವೆ. ಕೆಟ್ಟ ಕಮೆಂಟ್ಗಳು ಹೆಚ್ಚಾಗಿ ಬರುತ್ತಿಲ್ಲ, ಮಹಿಳೆಯರಿಗೆ ಇದರಿಂದ ಧೈರ್ಯ ಬಂದಿದೆ. ಇನ್ನು ನಾನು ನೀಡಿರುವ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದ್ದು ಈ ವರೆಗೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಇನ್ನು ಕೆಲವರಂತೂ ಮನೆ ಬಿಟ್ಟು ಪರಾರಿ ಆಗಿದ್ದಾರೆ ಅವರ ಹುಡುಕಾಟ ಚಾಲ್ತಿಯಲ್ಲಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
