ಕನ್ನಡ ಸಿನಿಮಾ ಹಾಡುಗಳನ್ನು ಉಲ್ಟಾ ಹಾಡುವ ಅಪರೂಪದ ಗಾಯಕ; ಕುರಿ ಕಾಯುವವನ ಡಿಫರೆಂಟ್​ ಟ್ಯಾಲೆಂಟ್

ಪಿಯುಸಿಯವರಿಗೆ ಓದಿದ ಪ್ರಕಾಶ್​ ಕುರಿ ಕಾಯುವ ಕೆಲಸ ಮಾಡುತ್ತಾರೆ. Kannada Cinema ಹಾಡುಗಳನ್ನು ಉಲ್ಟಾ ಹಾಡುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಸುಮಾರು 25-30 ಹಾಡುಗಳನ್ನು ನಿರರ್ಗಳವಾಗ ಹಾಡಬಲ್ಲರು ಇವರು..

  • TV9 Web Team
  • Published On - 19:04 PM, 14 Feb 2021
ಕನ್ನಡ ಸಿನಿಮಾ ಹಾಡುಗಳನ್ನು ಉಲ್ಟಾ ಹಾಡುವ ಅಪರೂಪದ ಗಾಯಕ; ಕುರಿ ಕಾಯುವವನ ಡಿಫರೆಂಟ್​ ಟ್ಯಾಲೆಂಟ್
ಕನ್ನಡ ಸಿನಿಮಾ ಹಾಡುಗಳನ್ನು ಉಲ್ಟಾ ಹಾಡುವ ಪ್ರಕಾಶ್​