New Delhi: CCTVಯಲ್ಲಿ ಸೆರೆಯಾಗಿದೆ ಆಫ್ತಾಬ್‌ ಶ್ರದ್ಧಾಳ ಬಾಡಿ ತುಣುಕು ಬಾಕ್ಸ್‌ನಲ್ಲಿಟ್ಟುಕೊಂಡು ಹೋಗೋ ದೃಶ್ಯ

| Updated By: ಅಕ್ಷತಾ ವರ್ಕಾಡಿ

Updated on: Nov 20, 2022 | 11:55 AM

ದೆಹಲಿಯಲ್ಲಿ ಯುವತಿ ಮರ್ಡರ್ ಕೇಸ್​​ಗೆ ಮಹತ್ವದ ಸಾಕ್ಷ್ಯ ಸಿಕ್ಕಿದೆ. ಶ್ರದ್ಧಾಳ ದೇಹದ ತುಂಡುಗಳನ್ನು ಪ್ರೇಮಿ ಕ್ರಿಮಿ ಅಫ್ತಾಬ್​​​​​ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ.

ಹೊಸ ದಿಲ್ಲಿ: ಲಿವ್ ಇನ್ ಪಾರ್ಟನರ್  ಶ್ರದ್ಧಾ ವಾಕರ್‌ಳನ್ನ ಭಯಾನಕವಾಗಿ  ಕೊಲೆ ಮಾಡಿದ ಆಕೆಯ ಬಾಯ್‌ಫ್ರೇಂಡ್‌ ಆಫ್ತಾಬ್‌ ಪೂನಾವಾಲಾ, ನಂತರ ಮಧ್ಯರಾತ್ರಿ ಆಕೆಯ ದೇಹದ ಭಾಗಗಳನ್ನ ಬಾಕ್ಸ್‌ನಲ್ಲಿ ಹಾಕಿಕೊಂಡು ಹೋಗುತ್ತಿರುವ ಬೆಚ್ಚಿ ಬೀಳಿಸುವ  ದೃಶ್ಯ ಈಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಿಸಿಟಿವಿಯ ವಿಡಿಯೋದಲ್ಲಿ ಆಫ್ತಾಬ್‌ ಕೈಯಲ್ಲಿ ಬಾಕ್ಸ್‌ ಹಿಡಿದುಕೊಂಡು ಹೋಗುತ್ತಿರುವುದು ಕಾಣುತ್ತಿದೆ.

Published On - 11:48 am, Sun, 20 November 22

Follow us on