ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್

Updated on: May 07, 2026 | 8:44 PM

Kalaghatagi Cradle: ಡಾಲಿ ಧನಂಜಯ್ ಅವರು ಇತ್ತೀಚೆಗಷ್ಟೆ ತಂದೆಯಾಗಿದ್ದಾರೆ. ಮಗನಿಗಾಗಿ ವಿಶೇಷ ತೊಟ್ಟಿಲೊಂದನ್ನು ಆರ್ಡರ್ ಮಾಡಿದ್ದಾರೆ. ಕಲಘಟಗಿಯ ವಿಶ್ವಪ್ರಸಿದ್ಧ ತೊಟ್ಟಿಲನ್ನು ಮಗನಿಗಾಗಿ ಖರೀದಿಸುತ್ತಿದ್ದಾರೆ ಡಾಲಿ ಧನಂಜಯ್. ಈ ಕಲಘಟಗಿ ತೊಟ್ಟಿಲಿಗೆ ದಶಕಗಳ ಇತಿಹಾಸವಿದೆ. ಸಾಹುಕಾರ್ ಕುಟುಂಬದವರು ತಯಾರಿಸುವ ಈ ತೊಟ್ಟಿಲುಗಳು ದೇಶ, ವಿದೇಶದಲ್ಲಿ ಮಕ್ಕಳ ಸುಖನಿದ್ರೆಯಲ್ಲಿ ಪಾತ್ರವಹಿಸಿವೆ. ತೊಟ್ಟಿಲು ತಯಾರಕ ಶ್ರೀಧರ್ ಸಾಹುಕಾರ್ ಅವರು ಈ ಕಲಘಟಗಿ ತೊಟ್ಟಿಲುಗಳ ವಿಶೇಷತೆ ಬಗ್ಗೆ ಹೇಳಿದ್ದಾರೆ. ವಿಡಿಯೋ ನೋಡಿ...

ಡಾಲಿ ಧನಂಜಯ್ (Daali Dhananjay) ಅವರು ಇತ್ತೀಚೆಗಷ್ಟೆ ತಂದೆಯಾಗಿದ್ದಾರೆ. ಮಗನಿಗಾಗಿ ವಿಶೇಷ ತೊಟ್ಟಿಲೊಂದನ್ನು ಆರ್ಡರ್ ಮಾಡಿದ್ದಾರೆ. ಕಲಘಟಗಿಯ ವಿಶ್ವಪ್ರಸಿದ್ಧ ತೊಟ್ಟಿಲನ್ನು ಮಗನಿಗಾಗಿ ಖರೀದಿಸುತ್ತಿದ್ದಾರೆ ಡಾಲಿ ಧನಂಜಯ್. ಈ ಕಲಘಟಗಿ ತೊಟ್ಟಿಲಿಗೆ ದಶಕಗಳ ಇತಿಹಾಸವಿದೆ. ಸಾಹುಕಾರ್ ಕುಟುಂಬದವರು ತಯಾರಿಸುವ ಈ ತೊಟ್ಟಿಲುಗಳು ದೇಶ, ವಿದೇಶದಲ್ಲಿ ಮಕ್ಕಳ ಸುಖನಿದ್ರೆಯಲ್ಲಿ ಪಾತ್ರವಹಿಸಿವೆ. ತೊಟ್ಟಿಲು ತಯಾರಕ ಶ್ರೀಧರ್ ಸಾಹುಕಾರ್ ಅವರು ಈ ಕಲಘಟಗಿ ತೊಟ್ಟಿಲುಗಳ ವಿಶೇಷತೆ ಬಗ್ಗೆ ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More