Assembly Polls: ಸಿದ್ದರಾಮಯ್ಯನವರಿಗೆ ಹಳೇ ಮೈಸೂರು ಭಾಗದ ನೃತ್ಯಗಳ ಜೊತೆಗೆ ಲಂಬಾಣಿ ಸಮುದಾಯದ ನೃತ್ಯವೂ ಗೊತ್ತು!

|

Updated on: Feb 08, 2023 | 2:40 PM

ಲಂಬಾಣಿ ಸಮುದಾಯದ ಮಹಿಳೆಯರು ಸಿದ್ದರಾಮಯ್ಯವರ ಕೈ ಹಿಡಿದು ಕುಣಿಯುವುದನ್ನು ವಿಡಿಯೋದಲ್ಲಿ ನೋಡಬಹುದು.

ಕಲಬುರಗಿ: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ (Siddaramaiah) ಹಳೇ ಮೈಸೂರು ಭಾಗದ ಜಾನಪದ ನೃತ್ಯಗಳು (folk dances) ಗೊತ್ತು. ಅವರು ವೀರಗಾಸೆ ಕುಣಿತ ಮಾಡಿದ್ದನ್ನು ಈ ಹಿಂದೆ ನಾವು ತೋರಿಸಿದ್ದೇವೆ. ಬುಧವಾರದಂದು ಅವರು ಕಲಬುರಗಿಯ ಚಿತಾಪುರ ಲಂಬಾಣಿ ಸಮುದಾಯದೊಂದಿಗೆ (Banjara community) ಕುಣಿದು ತಾನು ಉತ್ತರ ಕರ್ನಾಟಕದ ಜಾನಪದ ಡ್ಯಾನ್ಸ್ ಗಳನ್ನೂ ಮಾಡಬಲ್ಲೆ ಅನ್ನೋದನ್ನು ಸಾಬೀತು ಮಾಡಿದರು. ಲಂಬಾಣಿ ಸಮುದಾಯದ ಮಹಿಳೆಯರು ಸಿದ್ದರಾಮಯ್ಯವರ ಕೈ ಹಿಡಿದು ಕುಣಿಯುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 08, 2023 02:38 PM