Smartphone Charging: ಫೋನ್ ಚಾರ್ಜ್ ಹಾಕುವಾಗ ಎಚ್ಚರಿಕೆ ವಹಿಸಿ..

|

Updated on: Aug 23, 2023 | 7:30 AM

ಅಂತಹ ಸಂದರ್ಭದಲ್ಲಿ ಫೋನ್​ಗೆ ಹಾನಿಯಾಗುವ ಇಲ್ಲವೇ ಬ್ಯಾಟರಿಯಲ್ಲಿ ದೋಷವುಂಟಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ಫೋನ್ ಚಾರ್ಜ್ ಮಾಡುವಾಗ ನಾವು ಕೈಗೊಳ್ಳಬೇಕಾದ ಎಚ್ಚರಿಕೆಗಳೇನು ಎನ್ನುವ ಬಗ್ಗೆ ಈ ವಿಡಿಯೊದಲ್ಲಿ ವಿವರವಾಗಿ ತಿಳಿಸಲಾಗಿದೆ.

ಸ್ಮಾರ್ಟ್​ಫೋನ್ ಚಾರ್ಜ್ ಮಾಡುವಾಗ ಕಂಪನಿಗಳು ಸೂಚಿಸುವ ನಿಯಮ ಪಾಲಿಸಿ ಮತ್ತು ಪ್ರಮಾಣೀಕೃತ ಚಾರ್ಜರ್, ಕೇಬಲ್ ಹಾಗೂ ಅಡಾಪ್ಟರ್​ಗಳನ್ನೇ ಬಳಸಿ ಎಂದು ಸೂಚಿಸಿದರೂ ಹಲವು ಮಂದಿ ಗಡಿಬಿಡಿಯಲ್ಲಿ ಅವುಗಳನ್ನು ಪಾಲಿಸಲು ಹೋಗುವುದಿಲ್ಲ. ಅಂತಹ ಸಂದರ್ಭದಲ್ಲಿ ಫೋನ್​ಗೆ ಹಾನಿಯಾಗುವ ಇಲ್ಲವೇ ಬ್ಯಾಟರಿಯಲ್ಲಿ ದೋಷವುಂಟಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ಫೋನ್ ಚಾರ್ಜ್ ಮಾಡುವಾಗ ನಾವು ಕೈಗೊಳ್ಳಬೇಕಾದ ಎಚ್ಚರಿಕೆಗಳೇನು ಎನ್ನುವ ಬಗ್ಗೆ ಈ ವಿಡಿಯೊದಲ್ಲಿ ವಿವರವಾಗಿ ತಿಳಿಸಲಾಗಿದೆ.