Smartphone Export: ಅಮೆರಿಕ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿದ ಮೇಡ್ ಇನ್ ಇಂಡಿಯಾ ಫೋನ್
ಗ್ಯಾಜೆಟ್, ಸ್ಮಾರ್ಟ್ಫೋನ್ ಮತ್ತು ಗೃಹಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಮೇಡ್ ಇನ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದ ಲೋಗೊ, ವಿವರ ಕಾಣಿಸುತ್ತಿದೆ. ಅಲ್ಲದೆ, ಭಾರತ ಈಗ ಸ್ಮಾರ್ಟ್ಫೋನ್, ಗ್ಯಾಜೆಟ್ಗಳ ಪ್ರಮುಖ ರಫ್ತುದಾರ ದೇಶವೆನಿಸಿಕೊಂಡಿದೆ. ವಿದೇಶಿ ಮಾರುಕಟ್ಟೆಯಲ್ಲಿ ಮೇಡ್ ಇನ್ ಇಂಡಿಯಾ ಗ್ಯಾಜೆಟ್ಗಳು ಕಮಾಲ್ ಮಾಡುತ್ತಿವೆ.
ಒಂದು ಕಾಲದಲ್ಲಿ ಭಾರತದ ಮಾರುಕಟ್ಟೆಯಲ್ಲಿ ವಿದೇಶದಿಂದ ಆಮದಾಗಿರುವ ಫೋನ್ಗಳು ಮತ್ತು ಗ್ಯಾಜೆಟ್ಗಳ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ಹಾಗಿಲ್ಲ. ಗ್ಯಾಜೆಟ್, ಸ್ಮಾರ್ಟ್ಫೋನ್ ಮತ್ತು ಗೃಹಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಮೇಡ್ ಇನ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದ ಲೋಗೊ, ವಿವರ ಕಾಣಿಸುತ್ತಿದೆ. ಅಲ್ಲದೆ, ಭಾರತ ಈಗ ಸ್ಮಾರ್ಟ್ಫೋನ್, ಗ್ಯಾಜೆಟ್ಗಳ ಪ್ರಮುಖ ರಫ್ತುದಾರ ದೇಶವೆನಿಸಿಕೊಂಡಿದೆ. ವಿದೇಶಿ ಮಾರುಕಟ್ಟೆಯಲ್ಲಿ ಮೇಡ್ ಇನ್ ಇಂಡಿಯಾ ಗ್ಯಾಜೆಟ್ಗಳು ಕಮಾಲ್ ಮಾಡುತ್ತಿವೆ.