Smartphone Life: ಸ್ಮಾರ್ಟ್ಫೋನ್ಗೂ ವಯಸ್ಸಾಗುತ್ತೆ, ಮೊಬೈಲ್ ಯಾವಾಗ ಬದಲಾಯಿಸಬೇಕು ಗೊತ್ತಾ?
ಕ್ಯಾಮೆರಾ ಅಪ್ಗ್ರೇಡ್, ಹೆಚ್ಚಿನ ಬ್ಯಾಟರಿ, ದೊಡ್ಡ ಡಿಸ್ಪ್ಲೇ ಇರುವ ಫೋನ್ಗಳು ಜನರನ್ನು ಆಕರ್ಷಿಸುತ್ತವೆ. ಆದರೆ ಯಾವ ಸಂದರ್ಭದಲ್ಲಿ ನೀವು ಫೋನ್ ಬದಲಾಯಿಸಬೇಕು? ಯಾವಾಗ ಹಳೆಯ ಫೋನ್ ಕೊಟ್ಟು ಹೊಸ ಫೋನ್ ಖರೀದಿಸಬೇಕು? ಇಲ್ಲಿದೆ ನೋಡಿ ಮಾಹಿತಿ.
ಇಂದು ತಿಂಗಳಿಗೆ ಮೂರು ನಾಲ್ಕು ನೂತನ ಮಾದರಿಯ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಪ್ರವೇಶಿಸುತ್ತವೆ. ಹೊಸ ಹೊಸ ಸಾಫ್ಟ್ವೇರ್ ಮತ್ತು ತಾಂತ್ರಿಕ ವೈಶಿಷ್ಟ್ಯಗಳು ಇರುವ ಸ್ಮಾರ್ಟ್ಫೋನ್ಗಳು ಜನರ ಗಮನ ಸೆಳೆಯುತ್ತವೆ. ಅಂತಹ ಸಂದರ್ಭದಲ್ಲಿ ಹೊಸ ಫೋನ್ ಖರೀದಿಗೆ ಹಲವರು ಮುಂದಾಗುತ್ತಾರೆ. ಕ್ಯಾಮೆರಾ ಅಪ್ಗ್ರೇಡ್, ಹೆಚ್ಚಿನ ಬ್ಯಾಟರಿ, ದೊಡ್ಡ ಡಿಸ್ಪ್ಲೇ ಇರುವ ಫೋನ್ಗಳು ಜನರನ್ನು ಆಕರ್ಷಿಸುತ್ತವೆ. ಆದರೆ ಯಾವ ಸಂದರ್ಭದಲ್ಲಿ ನೀವು ಫೋನ್ ಬದಲಾಯಿಸಬೇಕು? ಯಾವಾಗ ಹಳೆಯ ಫೋನ್ ಕೊಟ್ಟು ಹೊಸ ಫೋನ್ ಖರೀದಿಸಬೇಕು? ಇಲ್ಲಿದೆ ನೋಡಿ ಮಾಹಿತಿ.
Follow Us
Latest Videos
ಹೋದ ಜೀವ ವಾಪಸ್ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?

