Smartphone Missing: ಸ್ಮಾರ್ಟ್ಫೋನ್ ಕಳವಾಯ್ತಾ? ಹಾಗಾದ್ರೆ ಮೊದಲು ಈ ಕೆಲಸ ಮಾಡಿ!
ಫೋನ್ ಜತೆಗಿದ್ದರೆ ಮಾತ್ರ ಹಲವರಿಗೆ ಸಮಾಧಾನ. ಅದೇ ಫೋನ್ ಅಕಸ್ಮಾತ್ ಮಿಸ್ ಆದರೆ, ಕಳವಾದರೆ ಅಥವಾ ಯಾರಾದರೂ ಕೊಂಡೊಯ್ದರೆ? ಆಗ ಏನು ಮಾಡಬೇಕು? ಹಲವರಿಗೆ ಫೋನ್ ಕಳವಾದರೆ ತಕ್ಷಣಕ್ಕೆ ಏನು ಮಾಡಬೇಕು ಎಂದು ತೋಚುವುದಿಲ್ಲ. ಆದರೆ ಫೋನ್ ಕಳವಾದ ತಕ್ಷಣ ನಾವು ಗಾಬರಿಯಾಗಬಾರದು. ಅದರ ಬದಲು, ತಕ್ಷಣವೇ ಕೆಲವೊಂದು ಕ್ರಮ ಕೈಗೊಳ್ಳಬೇಕು.
ಫೋನ್ ಇಲ್ಲದ ಒಂದು ಕ್ಷಣವನ್ನು ಕೂಡ ಇಂದು ಹಲವರಿಗೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಫೋನ್ ಜತೆಗಿದ್ದರೆ ಮಾತ್ರ ಹಲವರಿಗೆ ಸಮಾಧಾನ. ಅದೇ ಫೋನ್ ಅಕಸ್ಮಾತ್ ಮಿಸ್ ಆದರೆ, ಕಳವಾದರೆ ಅಥವಾ ಯಾರಾದರೂ ಕೊಂಡೊಯ್ದರೆ? ಆಗ ಏನು ಮಾಡಬೇಕು? ಹಲವರಿಗೆ ಫೋನ್ ಕಳವಾದರೆ ತಕ್ಷಣಕ್ಕೆ ಏನು ಮಾಡಬೇಕು ಎಂದು ತೋಚುವುದಿಲ್ಲ. ಆದರೆ ಫೋನ್ ಕಳವಾದ ತಕ್ಷಣ ನಾವು ಗಾಬರಿಯಾಗಬಾರದು. ಅದರ ಬದಲು, ತಕ್ಷಣವೇ ಕೆಲವೊಂದು ಕ್ರಮ ಕೈಗೊಳ್ಳಬೇಕು.
Latest Videos