Smartphone Problem: ಸ್ಮಾರ್ಟ್​​ಫೋನ್ ಹ್ಯಾಂಗ್ ಆದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ

|

Updated on: May 07, 2024 | 7:21 AM

ಫೋನ್ ಹ್ಯಾಂಗ್ ಆಗುವುದು ಅಂತಹ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಫೋನ್ ಹ್ಯಾಂಗ್ ಆದರೆ ಆ ಕ್ಷಣ ನಮ್ಮ ಬಳಕೆಗೆ ಫೋನ್ ಲಭ್ಯವಾಗುವುದಿಲ್ಲ. ಮತ್ತೆ ರೀಸ್ಟಾರ್ಟ್​ ಮಾಡಬೇಕು ಇಲ್ಲವೇ ಫೋನ್ ಸರಿಯಾಗುವವರೆಗೆ ಕಾಯಬೇಕು.

ಸ್ಮಾರ್ಟ್​​ಫೋನ್ ಬಳಕೆದಾರರಿಗೆ ಕೆಲವೊಮ್ಮೆ ಅಗತ್ಯ ಕೆಲಸ ಇರುವಾಗಲೇ ಫೋನ್ ಕೈಕೊಡುತ್ತದೆ. ಫೋನ್ ಹ್ಯಾಂಗ್ ಆಗುವುದು ಅಂತಹ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಫೋನ್ ಹ್ಯಾಂಗ್ ಆದರೆ ಆ ಕ್ಷಣ ನಮ್ಮ ಬಳಕೆಗೆ ಫೋನ್ ಲಭ್ಯವಾಗುವುದಿಲ್ಲ. ಮತ್ತೆ ರೀಸ್ಟಾರ್ಟ್​ ಮಾಡಬೇಕು ಇಲ್ಲವೇ ಫೋನ್ ಸರಿಯಾಗುವವರೆಗೆ ಕಾಯಬೇಕು. ಫೋನ್ ಹ್ಯಾಂಗ್ ಆಗದಂತೆ ಏನು ಮಾಡಬೇಕು? ಈ ವಿಡಿಯೊ ನೋಡಿ..