Smartphone RAM: ನಿಮ್ಮ ಸ್ಮಾರ್ಟ್ಫೋನ್ಗೆ RAM ಎಷ್ಟಿದ್ದರೆ ಉತ್ತಮ ಗೊತ್ತಾ?
ಇಂದು ಸ್ಮಾರ್ಟ್‌ಫೋನ್ ಖರೀದಿಸುವಾಗ ಅನೇಕರು ಗೊಂದಲಕ್ಕೀಡಾಗುವುದು ನಾನು ಎಷ್ಟು GB RAM ಸ್ಮಾರ್ಟ್‌ಫೋನ್ ಖರೀದಿಸ ಬೇಕು ಎಂಬುದು. ಈ ಬಗ್ಗೆ ಅನೇಕರಿಗೆ ಐಡಿಯಾನೇ ಇರುವುದಿಲ್ಲ. ಕೆಲವರು ಅಗತ್ಯವೇ ಇಲ್ಲದೆ, ತಿಳಿಯದೆ ದೊಡ್ಡ RAM ಸ್ಮಾರ್ಟ್‌ಫೋನ್ ಖರೀದಿಸಿದರೆ ಇನ್ನೂ ಕೆಲವು ಗೇಮಿಂಗ್ಗೆಂದು ಕಡಿಮೆ RAM ಇರುವ ಫೋನ್ ಆಯ್ಕೆ ಮಾಡಿಕೊಳ್ಳುತ್ತಾರೆ.
ಫೋನ್ ಕೊಳ್ಳುವಾಗ ಬರೀ ಕ್ಯಾಮೆರಾ ಮಾತ್ರ ಚೆನ್ನಾಗಿದೆಯಾ ಎಂದಷ್ಟೇ ನೋಡಿದರೆ ಸಾಲದು. ಅದರ ಜತೆಗೇ, ಬ್ಯಾಟರಿ, ಡಿಸ್ಪ್ಲೇ, ಪ್ರೊಸೆಸರ್ ಮತ್ತು RAM ಕುರಿತು ಕೂಡ ಮಾಹಿತಿ ಹೊಂದಿರಬೇಕು. ಆಗ ಮಾತ್ರ ನಮ್ಮ ಅಗತ್ಯಕ್ಕೆ ತಕ್ಕಂತ ಸೂಕ್ತ ಫೋನ್ ಖರೀದಿಸಲು ಸಾಧ್ಯವಾಗುತ್ತದೆ. ಇಂದು ಸ್ಮಾರ್ಟ್‌ಫೋನ್ ಖರೀದಿಸುವಾಗ ಅನೇಕರು ಗೊಂದಲಕ್ಕೀಡಾಗುವುದು ನಾನು ಎಷ್ಟು GB RAM ಸ್ಮಾರ್ಟ್‌ಫೋನ್ ಖರೀದಿಸ ಬೇಕು ಎಂಬುದು. ಈ ಬಗ್ಗೆ ಅನೇಕರಿಗೆ ಐಡಿಯಾನೇ ಇರುವುದಿಲ್ಲ. ಕೆಲವರು ಅಗತ್ಯವೇ ಇಲ್ಲದೆ, ತಿಳಿಯದೆ ದೊಡ್ಡ RAM ಸ್ಮಾರ್ಟ್‌ಫೋನ್ ಖರೀದಿಸಿದರೆ ಇನ್ನೂ ಕೆಲವು ಗೇಮಿಂಗ್ಗೆಂದು ಕಡಿಮೆ RAM ಇರುವ ಫೋನ್ ಆಯ್ಕೆ ಮಾಡಿಕೊಳ್ಳುತ್ತಾರೆ. ಬಳಿಕ ಸಮಯ ಕಳೆದಂತೆ ಸ್ಮಾರ್ಟ್‌ಫೋನ್ ನಿಧಾನವಾಗುತ್ತದೆ. ಹಾಗಾದರೆ ನೀವು ಎಷ್ಟು GB RAM ಫೋನ್ ಖರೀದಿಸಬೇಕು?. ಯಾವ ಕೆಲಸಕ್ಕೆ ಎಷ್ಟು RAM ಇರುವ ಫೋನ್ ಸೂಕ್ತ?

ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ

ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಹಳೇ ರಾಗ ಹಾಡಿದ ಟ್ರಂಪ್

ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ

ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
