Smartphone Tips: ಹಳೇ ಸ್ಮಾರ್ಟ್ಫೋನ್ ಸೇಲ್ ಮಾಡುವ ಮುನ್ನ ಇದನ್ನು ನೋಡಿ
ಹಳೆಯ ಫೋನ್ ಅನ್ನು ಹಲವರು ಸೇಲ್ ಮಾಡುತ್ತಾರೆ. ಹಳೆಯ ಫೋನ್ ಸೇಲ್ ಮಾಡುವ ಮುನ್ನ ಕೆಲವೊಂದು ಪ್ರಮುಖ ಸಂಗತಿಗಳನ್ನು ಗಮನಿಸುವುದು ಮುಖ್ಯ.
ಹೊಸ ಫೋನ್ ಖರೀದಿಸುವುದು ಎಂದರೆ ಸಂತಸದ ವಿಚಾರವೇ.. ಆದರೆ ಅದರೊಟ್ಟಿಗೆ ಹಳೆಯ ಫೋನ್ ಏನು ಮಾಡುವುದು, ಅದರಲ್ಲಿನ ಫೋಟೊ, ವಿಡಿಯೊ, ಕಾಂಟಾಕ್ಟ್, ಮತ್ತಿತರ ಮಾಹಿತಿಯನ್ನು ಹೊಸ ಫೋನ್ಗೆ ವರ್ಗಾಯಿಸುವುದು ಕೂಡ ಕೆಲವರಿಗೆ ತಲೆನೋವೇ ಸರಿ. ಆದರೆ, ಹಳೆಯ ಫೋನ್ ಅನ್ನು ಹಲವರು ಸೇಲ್ ಮಾಡುತ್ತಾರೆ. ಹಳೆಯ ಫೋನ್ ಸೇಲ್ ಮಾಡುವ ಮುನ್ನ ಕೆಲವೊಂದು ಪ್ರಮುಖ ಸಂಗತಿಗಳನ್ನು ಗಮನಿಸುವುದು ಮುಖ್ಯ. ಇಲ್ಲದಿದ್ದರೆ ಮುಂದೆ ತೊಂದರೆ ಎದುರಿಸಬೇಕಾಗಬಹುದು. ಹಳೆಯ ಫೋನ್ ಸೇಲ್ ಮಾಡುವ ಮುನ್ನ ಏನು ಮಾಡಬೇಕು? ವಿಡಿಯೊ ನೋಡಿ..
Follow Us
Latest Videos
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ

