Smartphone Update: ನಿಮ್ಮ ಸ್ಮಾರ್ಟ್​ಫೋನ್ ಟೈಮ್ ಟು ಟೈಮ್ ಅಪ್​ಡೇಟ್ ಮಾಡದಿದ್ದರೆ ಏನಾಗುತ್ತೆ?

Updated on: May 26, 2024 | 7:59 AM

ಸ್ಮಾರ್ಟ್​ಫೋನ್ ಎಂದ ಮೇಲೆ ಅದಕ್ಕೆ ಆ್ಯಪ್ ಅಪ್​ಡೇಟ್, ಸಿಸ್ಟಂ ಸಾಫ್ಟ್​​ವೇರ್ ಅಪ್​ಡೇಟ್ ಮತ್ತು ಸೆಕ್ಯುರಿಟಿ ಅಪ್​ಡೇಟ್ ಬಂದೇ ಬರುತ್ತದೆ. ಆದರೆ ಅವುಗಳನ್ನು ಡೌನ್​ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡುವುದು ಅಗತ್ಯ. ಅಪ್​ಡೇಟ್ ಮಾಡದಿದ್ದರೆ ಏನಾಗುತ್ತೆ ಗೊತ್ತಾ? ವಿಡಿಯೊ ನೋಡಿ..

ಸ್ಮಾರ್ಟ್​ಫೋನ್ ಬಳಸುವವರು ಅದರಲ್ಲಿ ಮುಖ್ಯವಾಗಿ ನಿರ್ಲಕ್ಷಿಸುವ ಅಂಶವೆಂದರೆ ಅಪ್​ಡೇಟ್ ಬಂದರೂ, ಅಪ್​ಡೇಟ್ ಮಾಡದಿರುವುದು. ಸಮಯಕ್ಕೆ ಸರಿಯಾಗಿ ಸ್ಮಾರ್ಟ್​ಫೋನ್ ಅಪ್ಡೇಟ್ ಆಗದೇ ಇದ್ದಾಗ ಮೊಬೈಲ್ ಬಿಸಿಯಾಗಲು ಪ್ರಾರಂಭಿಸುತ್ತದೆ. ಸೆಕ್ಯುರಿಟಿ ಸಮಸ್ಯೆ ಕಾಣಿಸಬಹುದು. ಫೋನ್ ಹ್ಯಾಕ್ ಆಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿಯೇ ಸ್ಮಾರ್ಟ್​ಫೋನ್ ಸಾಫ್ಟ್ ವೇರ್​ಗಳನ್ನು ಸರಿಯಾದ ಸಮಯಕ್ಕೆ ಅಪ್ಡೇಟ್ ಮಾಡುವುದು ಬಹಳ ಮುಖ್ಯ. ಸ್ಮಾರ್ಟ್​ಫೋನ್ ಎಂದ ಮೇಲೆ ಅದಕ್ಕೆ ಆ್ಯಪ್ ಅಪ್​ಡೇಟ್, ಸಿಸ್ಟಂ ಸಾಫ್ಟ್​​ವೇರ್ ಅಪ್​ಡೇಟ್ ಮತ್ತು ಸೆಕ್ಯುರಿಟಿ ಅಪ್​ಡೇಟ್ ಬಂದೇ ಬರುತ್ತದೆ. ಆದರೆ ಅವುಗಳನ್ನು ಡೌನ್​ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡುವುದು ಅಗತ್ಯ. ಅಪ್​ಡೇಟ್ ಮಾಡದಿದ್ದರೆ ಏನಾಗುತ್ತೆ ಗೊತ್ತಾ? ವಿಡಿಯೊ ನೋಡಿ..

Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More