Smartphone Update: ಸ್ಮಾರ್ಟ್ಫೋನ್ ಯಾಕೆ ಕಾಲಕಾಲಕ್ಕೆ ಅಪ್ಡೇಟ್ ಮಾಡಬೇಕು ಗೊತ್ತಾ?
ಆ್ಯಪ್ ಅಪ್ಡೇಟ್, ಸಿಸ್ಟಂ ಸಾಫ್ಟ್ವೇರ್ ಅಪ್ಡೇಟ್ ಮತ್ತು ಸೆಕ್ಯುರಿಟಿ ಅಪ್ಡೇಟ್ ಬರುವುದು ಸಾಮಾನ್ಯ ಸಂಗತಿ. ಆದರೆ ಅವುಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಯಾಕೆಂದರೆ, ಪ್ರತಿಯೊಂದು ಅಪ್ಡೇಟ್ ಕೂಡ ವಿಭಿನ್ನವಾಗಿರುತ್ತದೆ. ಅಲ್ಲದೆ, ಅಪ್ಡೇಟ್ ಬಂದಿರುವಾಗ, ಅದನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡುವುದು ಜಾಣತನದ ಕೆಲಸ. ಕಂಪನಿಗಳು ಸೂಕ್ತ ಕಾರಣವಿಲ್ಲದೆ ಅಪ್ಡೇಟ್ ಬಿಡುಗಡೆ ಮಾಡುವುದಿಲ್ಲ.
ಸ್ಮಾರ್ಟ್ಫೋನ್ ಎಂದ ಮೇಲೆ ಅದಕ್ಕೆ ಆ್ಯಪ್ ಅಪ್ಡೇಟ್, ಸಿಸ್ಟಂ ಸಾಫ್ಟ್ವೇರ್ ಅಪ್ಡೇಟ್ ಮತ್ತು ಸೆಕ್ಯುರಿಟಿ ಅಪ್ಡೇಟ್ ಬರುವುದು ಸಾಮಾನ್ಯ ಸಂಗತಿ. ಆದರೆ ಅವುಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಯಾಕೆಂದರೆ, ಪ್ರತಿಯೊಂದು ಅಪ್ಡೇಟ್ ಕೂಡ ವಿಭಿನ್ನವಾಗಿರುತ್ತದೆ. ಅಲ್ಲದೆ, ಅಪ್ಡೇಟ್ ಬಂದಿರುವಾಗ, ಅದನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡುವುದು ಜಾಣತನದ ಕೆಲಸ. ಕಂಪನಿಗಳು ಸೂಕ್ತ ಕಾರಣವಿಲ್ಲದೆ ಅಪ್ಡೇಟ್ ಬಿಡುಗಡೆ ಮಾಡುವುದಿಲ್ಲ.
Latest Videos