Sony WF-1000XM5 TWS: ಸ್ಪಷ್ಟ ಮತ್ತು ಆರಾಮದಾಯಕ ಮ್ಯೂಸಿಕ್ ಆಲಿಸಲು ಬೆಸ್ಟ್ ಸೋನಿ ಬಡ್ಸ್
ಸೋನಿ ಲೇಟೆಸ್ಟ್ WF-1000XM5 TWS ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಮತ್ತು ಅತ್ಯಂತ ಸ್ಪಷ್ಟ, ಆರಾಮದಾಯಕ ಮ್ಯೂಸಿಕ್ ಅನುಭವ ನೀಡಲಿದೆ. ಹೊಸ ಟ್ರೂ ವೈರ್ಲೆಸ್ ಬಡ್ಸ್ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.
ಜಪಾನಿನ ಸೋನಿ ಕಂಪನಿಯ ಗ್ಯಾಜೆಟ್ಗಳೆಂದರೆ ಜನರಿಗೆ ಅಚ್ಚುಮೆಚ್ಚು. ಗುಣಮಟ್ಟದ ಜತೆಗೆ ಅತ್ಯುತ್ತಮ ಬೆಲೆ, ಬಾಳಿಕೆ ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಪನ್ನಗಳ ವಿನ್ಯಾಸ ಹೊಂದಿರುವುದು ಇದರ ಹೈಲೈಟ್ಸ್. ಸೋನಿ ಕಂಪನಿ ಮ್ಯೂಸಿಕ್ ಮತ್ತು ಆಡಿಯೋ ಕ್ಷೇತ್ರದಲ್ಲೂ ಜನಪ್ರಿಯ. ಸೋನಿ ಲೇಟೆಸ್ಟ್ WF-1000XM5 TWS ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಮತ್ತು ಅತ್ಯಂತ ಸ್ಪಷ್ಟ, ಆರಾಮದಾಯಕ ಮ್ಯೂಸಿಕ್ ಅನುಭವ ನೀಡಲಿದೆ. ಹೊಸ ಟ್ರೂ ವೈರ್ಲೆಸ್ ಬಡ್ಸ್ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
