Sony WF-C510: ಸೋನಿ ಲೇಟೆಸ್ಟ್ ಬಡ್ಸ್ ಮೂಲಕ ಬೆಸ್ಟ್ ಮ್ಯೂಸಿಕ್ ಅನುಭವ

Updated on: Sep 23, 2024 | 3:51 PM

ಸೋನಿ ಸ್ಟೈಲಿಶ್ ವಿನ್ಯಾಸದಲ್ಲಿ ಗ್ರಾಹಕರಿಗೆ ಆಕರ್ಷಕ ಮ್ಯೂಸಿಕ್ ಅನುಭವವನ್ನು ನೀಡುತ್ತದೆ. ಈ ಬಾರಿ Sony WF-C510 ಬಡ್ಸ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಆಕರ್ಷಕ ಡಿಸ್ಕೌಂಟ್ ಮತ್ತು ಕ್ಯಾಶ್​ಬ್ಯಾಕ್ ಮೂಲಕ ಖರೀದಿಗೆ ದೊರೆಯುತ್ತಿದೆ. ಹಬ್ಬದ ವಿಶೇಷ ಮಾರಾಟ ಮತ್ತು ಇ ಕಾಮರ್ಸ್ ಆಫರ್ ಸೇಲ್​ನಲ್ಲಿ ಹೊಸ ಬಡ್ಸ್ ಖರೀದಿಸುವ ಯೋಚನೆಯಿದ್ದರೆ, ನೂತನ ಸೋನಿ ಇಯರ್​ಬಡ್ಸ್ ಖರೀದಿಸಬಹುದು. ಹೊಸ ಬಡ್ಸ್ ಬಗ್ಗೆ ಹೆಚ್ಚಿನ ವಿವರ ವಿಡಿಯೊದಲ್ಲಿದೆ.

ಸೋನಿ ಮ್ಯೂಸಿಕ್ ಮತ್ತು ಕ್ಯಾಮೆರಾ ಲೋಕದಲ್ಲಿ ಹೆಸರುವಾಸಿ. ಸೋನಿ ಕಂಪನಿಯ ವಿವಿಧ ಗ್ಯಾಜೆಟ್​ಗಳಿಗೆ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸೋನಿ ಸ್ಟೈಲಿಶ್ ವಿನ್ಯಾಸದಲ್ಲಿ ಗ್ರಾಹಕರಿಗೆ ಆಕರ್ಷಕ ಮ್ಯೂಸಿಕ್ ಅನುಭವವನ್ನು ನೀಡುತ್ತದೆ. ಈ ಬಾರಿ Sony WF-C510 ಬಡ್ಸ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಆಕರ್ಷಕ ಡಿಸ್ಕೌಂಟ್ ಮತ್ತು ಕ್ಯಾಶ್​ಬ್ಯಾಕ್ ಮೂಲಕ ಖರೀದಿಗೆ ದೊರೆಯುತ್ತಿದೆ. ಹಬ್ಬದ ವಿಶೇಷ ಮಾರಾಟ ಮತ್ತು ಇ ಕಾಮರ್ಸ್ ಆಫರ್ ಸೇಲ್​ನಲ್ಲಿ ಹೊಸ ಬಡ್ಸ್ ಖರೀದಿಸುವ ಯೋಚನೆಯಿದ್ದರೆ, ನೂತನ ಸೋನಿ ಇಯರ್​ಬಡ್ಸ್ ಖರೀದಿಸಬಹುದು. ಹೊಸ ಬಡ್ಸ್ ಬಗ್ಗೆ ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More