AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣಿನಾಡಿಗೆ ಕಾಲಿಟ್ಟ Africa Virus, Dubaiನಿಂದ ಬಂದ ಅಣ್ಣ-ತಂಗಿಗೆ ವೈರಸ್ ಸೋಂಕು

ಸಾಧು ಶ್ರೀನಾಥ್​
|

Updated on: Mar 15, 2021 | 1:47 PM

Share

South Africa variant virus found in two of the family in Ballari district | ಗಣಿನಾಡಿಗೆ ಕಾಲಿಟ್ಟ Africa Virus, Dubaiನಿಂದ ಬಂದ ಅಣ್ಣ-ತಂಗಿಗೆ South Africa ವೈರಸ್ ಸೋಂಕು ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯಲ್ಲಿ ಅಂತಾ ಕೊರೊನಾ ಹೆಮ್ಮಾರಿ ಮತ್ತೇ ತನ್ನ ರುದ್ರ ನರ್ತನ ಶುರು ಹಚ್ಚಿಕೊಂಡಿದೆ. ಇನ್ನೇನು ಕೊರೊನಾ ಹೋಗೇ ಬಿಟ್ಟಿತು ಅನ್ನುವಾಗಲೇ ಎರಡನೇ ಅಲೆ ರಾಜ್ಯದಲ್ಲಿ ಶುರುವಾದಂತಿದೆ. ಅದ್ರಲ್ಲೂ ಆಫ್ರಿಕನ್‌ ವರಿಯಂಟ್‌ ವೈರಸ್‌ ಈಗ ಬಳ್ಳಾರಿಯಲ್ಲಿ ತನ್ನ […]

South Africa variant virus found in two of the family in Ballari district | ಗಣಿನಾಡಿಗೆ ಕಾಲಿಟ್ಟ Africa Virus, Dubaiನಿಂದ ಬಂದ ಅಣ್ಣ-ತಂಗಿಗೆ South Africa ವೈರಸ್ ಸೋಂಕು ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯಲ್ಲಿ ಅಂತಾ ಕೊರೊನಾ ಹೆಮ್ಮಾರಿ ಮತ್ತೇ ತನ್ನ ರುದ್ರ ನರ್ತನ ಶುರು ಹಚ್ಚಿಕೊಂಡಿದೆ.

ಇನ್ನೇನು ಕೊರೊನಾ ಹೋಗೇ ಬಿಟ್ಟಿತು ಅನ್ನುವಾಗಲೇ ಎರಡನೇ ಅಲೆ ರಾಜ್ಯದಲ್ಲಿ ಶುರುವಾದಂತಿದೆ. ಅದ್ರಲ್ಲೂ ಆಫ್ರಿಕನ್‌ ವರಿಯಂಟ್‌ ವೈರಸ್‌ ಈಗ ಬಳ್ಳಾರಿಯಲ್ಲಿ ತನ್ನ ಕೈಚಳಕ ತೋರಿಸಲಾರಂಭಿಸಿದೆ