PM Narendra Modi Karnataka Visit: ತುಮಕೂರಿನಲ್ಲಿ ಪ್ರಧಾನಿಗಳಿಗಾಗಿ ಕಾಯುತ್ತಿವೆ ವಿಶೇಷ ಹಾರ ಮತ್ತು ಪೇಟ!

|

Updated on: Feb 06, 2023 | 1:00 PM

ಪ್ರಧಾನಿಗಳನ್ನು ಸ್ವಾಗತಿಸಲು ಅಡಕೆಗಳಿಂದ ತಯಾರು ಮಾಡಿದ ಹಾರ ಮತ್ತು ಪೇಟ ತಯಾರಾಗಿವೆ. ಬಿಜೆಪಿ ಮುಖಂಡ ಬೆಟ್ಟಸ್ವಾಮಿ ಅವರು ಈ ವಿಶೇಷ ಹಾರ ಮತ್ತು ಪೇಟದ ವ್ಯವಸ್ಥೆ ಮಾಡಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.

ತುಮಕೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಇನ್ನು ಕೆಲ ನಿಮಿಷಗಳಲ್ಲಿ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್ ನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ನೂತನ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿಗಳನ್ನು ಸ್ವಾಗತಿಸಲು ಅಡಕೆಗಳಿಂದ (areca nut) ತಯಾರು ಮಾಡಿದ ಹಾರ ಮತ್ತು ಪೇಟ ತಯಾರಾಗಿವೆ. ಬಿಜೆಪಿ ಮುಖಂಡ ಬೆಟ್ಟಸ್ವಾಮಿ ಅವರು ಈ ವಿಶೇಷ ಹಾರ (special garland) ಮತ್ತು ಪೇಟದ ವ್ಯವಸ್ಥೆ ಮಾಡಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 06, 2023 12:56 PM