ಸ್ಪೈಡರ್ಮ್ಯಾನ್ ವೇಷ ತೊಟ್ಟು ಬೈಕ್ನಲ್ಲಿ ಸ್ಟಂಟ್ ಮಾಡಿದ ವ್ಯಕ್ತಿ,15 ಸಾವಿರ ರೂ. ದಂಡ
ಸ್ಪೈಡರ್ಮ್ಯಾನ್ ವೇಷ ತೊಟ್ಟು ಬೈಕ್ನಲ್ಲಿ ಸ್ಟಂಟ್ ಮಾಡಿದ್ದ ವ್ಯಕ್ತಿಗೆ ಟ್ರಾಫಿಕ್ ಪೊಲೀಸರು 15 ಸಾವಿರ ರೂ. ದಂಡ ವಿಧಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ. ಹೆಲ್ಮೆಟ್ ಧರಿಸಿದರೆ ಬೈಕ್ನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆಂದು ಆರೋಪಿಸಲಾಗಿದೆ. ಅವರ ಸ್ಟಂಟ್ನಿಂದ ಪಾದಚಾರಿಗಳು ಹಾಗೂ ಇತರೆ ವಾಹನ ಸವಾರರು ಅನುಭವಿಸಬೇಕಾಯಿತು. ಅಷ್ಟೇ ಅಲ್ಲದೆ ಆ ಬೈಕ್ನ ಸೈಲೆನ್ಸರ್ ವಿಚಿತ್ರ ಶಬ್ದವನ್ನು ಕೂಡ ಮಾಡುತ್ತಿತ್ತು ಎನ್ನಲಾಗಿದೆ.ಸಂಚಾರ ಪೊಲೀಸರು ಆ ವ್ಯಕ್ತಿಯನ್ನು ಗಮನಿಸಿದ ತಕ್ಷಣ ಆತನನ್ನು ತಡೆದು ದಂಡ ವಿಧಿಸಿದ್ದಾರೆ.
ಒಡಿಶಾ, ಆಗಸ್ಟ್ 24: ಸ್ಪೈಡರ್ಮ್ಯಾನ್ ವೇಷ ತೊಟ್ಟು ಬೈಕ್ನಲ್ಲಿ ಸ್ಟಂಟ್ ಮಾಡಿದ್ದ ವ್ಯಕ್ತಿಗೆ ಟ್ರಾಫಿಕ್ ಪೊಲೀಸರು 15 ಸಾವಿರ ರೂ. ದಂಡ ವಿಧಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ. ಹೆಲ್ಮೆಟ್ ಧರಿಸಿದರೆ ಬೈಕ್ನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆಂದು ಆರೋಪಿಸಲಾಗಿದೆ. ಅವರ ಸ್ಟಂಟ್ನಿಂದ ಪಾದಚಾರಿಗಳು ಹಾಗೂ ಇತರೆ ವಾಹನ ಸವಾರರು ಅನುಭವಿಸಬೇಕಾಯಿತು. ಅಷ್ಟೇ ಅಲ್ಲದೆ ಆ ಬೈಕ್ನ ಸೈಲೆನ್ಸರ್ ವಿಚಿತ್ರ ಶಬ್ದವನ್ನು ಕೂಡ ಮಾಡುತ್ತಿತ್ತು ಎನ್ನಲಾಗಿದೆ.ಸಂಚಾರ ಪೊಲೀಸರು ಆ ವ್ಯಕ್ತಿಯನ್ನು ಗಮನಿಸಿದ ತಕ್ಷಣ ಆತನನ್ನು ತಡೆದು ದಂಡ ವಿಧಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ