ತಿರುಪತಿ ದೇವಸ್ಥಾನದಲ್ಲಿ ರಾಹು ಕೇತು ಪೂಜೆ ಮಾಡಿದ ರಷ್ಯಾದಿಂದ ಬಂದ ಭಕ್ತರು (ವೀಡಿಯೊ)

|

Updated on: Feb 07, 2024 | 6:09 PM

ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ನಡೆದ ಸಾಂಸ್ಕೃತಿಕ ವಿನಿಮಯದಲ್ಲಿ ಫೆಬ್ರವರಿ 5, ಸೋಮವಾರದಂದು 30 ರಷ್ಯನ್ ಭಕ್ತರು ಪವಿತ್ರ ರಾಹು ಕೇತು ಪೂಜೆ ನೆರವೇರಿಸಿದ್ದಾರೆ. ANI ಸುದ್ದಿ ಸಂಸ್ಥೆ ಹಂಚಿಕೊಂಡಿರುವ ವಿಡಿಯೋದಲ್ಲಿ ರಷ್ಯಾದಿಂದ ಬಂದಿದ್ದರ ಭಕ್ತರ ತಂಡ ಆಧ್ಯಾತ್ಮಿಕ ಆಚರಣೆಯಲ್ಲಿ ತೊಡಗಿರುವುದು ಕಂಡುಬಂದಿದೆ.

ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ (Srikalahasti Temple in Tirupati) ನಡೆದ ಸಾಂಸ್ಕೃತಿಕ ವಿನಿಮಯದಲ್ಲಿ (cultural exchange), ಫೆಬ್ರವರಿ 5, ಸೋಮವಾರದಂದು 30 ರಷ್ಯನ್ ಭಕ್ತರು ಪವಿತ್ರ ರಾಹು ಕೇತು ಪೂಜೆ ನೆರವೇರಿಸಿದ್ದಾರೆ.

ANI ಸುದ್ದಿ ಸಂಸ್ಥೆ ಹಂಚಿಕೊಂಡಿರುವ ವಿಡಿಯೋದಲ್ಲಿ ರಷ್ಯಾದಿಂದ ಬಂದಿದ್ದರ ಭಕ್ತರ ತಂಡ (Russian devotees) ಆಧ್ಯಾತ್ಮಿಕ ಆಚರಣೆಯಲ್ಲಿ ತೊಡಗಿರುವುದು ಕಂಡುಬಂದಿದೆ. ವೈದಿಕ ಜ್ಯೋತಿಷ್ಯದ ಮೂಲಕ ವಾತಾವರಣದಲ್ಲಿ ಚಂದ್ರನ ಮೇಲೆ ರಾಹು ಮತ್ತು ಕೇತುಗಳಿಂದ ಉಂಟಾಗುವ ದುಷ್ಪರಿಣಾಮಗಳಿಂದ ಪರಿಹಾರ ಪಡೆಯಲು ರಾಹು ಕೇತು ಪೂಜೆಯನ್ನು (Rahu Ketu puja) ನಡೆಸಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ