AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Strong Password: ಪಾಸ್​ವರ್ಡ್​ ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಿ

Strong Password: ಪಾಸ್​ವರ್ಡ್​ ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಿ

ಕಿರಣ್​ ಐಜಿ
ಕಿರಣ್​ ಐಜಿ|

Updated on: Jan 22, 2024 | 7:30 AM

Share

ಯಾವುದೇ ಸಂದರ್ಭದಲ್ಲಾದರೂ ಸರಿ, ಪಾಸ್​ವರ್ಡ್ ರಚಿಸುವಾಗ ಎಚ್ಚರಿಕೆ ಅಗತ್ಯ. ಜತೆಗೆ ಅಕ್ಷರ, ಸಂಖ್ಯೆ, ಸಂಕೇತ ಮಿಶ್ರಣದ ಪಾಸ್​ವರ್ಡ್ ರಚಿಸುವುದನ್ನು ಮರೆಯಬಾರದು. ನಮ್ಮ ದೇಶದಲ್ಲಿ ಬಹಳಷ್ಟು ಜನರು ಬಳಸಿದ ಅತ್ಯಂತ ಸರಳ ಪಾಸ್​ವರ್ಡ್ ಯಾವುದು? ಇಲ್ಲಿದೆ ನೋಡಿ..

ಬ್ಯಾಂಕ್ ಖಾತೆ ಇರಲಿ, ಫೋನ್ ಇರಲಿ ಅಥವಾ ಸಾಮಾಜಿಕ ತಾಣ ಖಾತೆಯೇ ಇರಲಿ, ಅದಕ್ಕೊಂದು ಪಾಸ್​ವರ್ಡ್ ಇರಲೇ ಬೇಕು. ಇಲ್ಲವಾದರೆ ನಮಗೆ ತೊಂದರೆಯಾಗುತ್ತದೆ. ಅದರಲ್ಲೂ ತೀರಾ ಸರಳ ಮತ್ತು ಸುಲಭದಲ್ಲಿ ಗ್ರಹಿಸಬಹುದಾದ ಪಾಸ್​ವರ್ಡ್ ಇದ್ದರೆ, ಅದು ನಮ್ಮ ಸುರಕ್ಷತೆಯ ಬಗ್ಗೆ ನಾವೇ ರಾಜಿ ಮಾಡಿಕೊಂಡಂತೆ. ಅದಕ್ಕಾಗಿ, ಯಾವುದೇ ಸಂದರ್ಭದಲ್ಲಾದರೂ ಸರಿ, ಪಾಸ್​ವರ್ಡ್ ರಚಿಸುವಾಗ ಎಚ್ಚರಿಕೆ ಅಗತ್ಯ. ಜತೆಗೆ ಅಕ್ಷರ, ಸಂಖ್ಯೆ, ಸಂಕೇತ ಮಿಶ್ರಣದ ಪಾಸ್​ವರ್ಡ್ ರಚಿಸುವುದನ್ನು ಮರೆಯಬಾರದು. ನಮ್ಮ ದೇಶದಲ್ಲಿ ಬಹಳಷ್ಟು ಜನರು ಬಳಸಿದ ಅತ್ಯಂತ ಸರಳ ಪಾಸ್​ವರ್ಡ್ ಯಾವುದು? ಇಲ್ಲಿದೆ ನೋಡಿ..

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.