Video: ಸ್ಕೂಲಿಗೆ ತಡವಾಯ್ತು ಎಂದು ಅಕ್ಕನ ಹಿಂದೆ ಓಡುತ್ತಿದ್ದ ತಮ್ಮನ ಮೇಲೆ ಕ್ಯಾಬ್ ಹತ್ತಿಸಿದ ಚಾಲಕ

Updated on: Nov 22, 2025 | 3:07 PM

ಸ್ಕೂಲಿಗೆ ತಡವಾಯ್ತು ಎಂದು ಅಕ್ಕನ ಹಿಂದೆ ಓಡುತ್ತಿದ್ದ ತಮ್ಮ ಮೇಲೆ ಅಚಾನಕ್ಕಾಗಿ ವ್ಯಕ್ತಿಯೊಬ್ಬರು ಕಾರು ಹತ್ತಿಸಿರುವ ಘಟನೆ ಗ್ರೇಟರ್ ನೋಯ್ಡಾದ ಅಜ್ನಾರಾ ಹೋಂ ಸೊಸೈಟಿಯಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯದಲ್ಲಿ ಶಾಲಾ ಬಸ್​ಗಾಗಿ ಓಡುತ್ತಿದ್ದ ವಿದ್ಯಾರ್ಥಿಯ ಕಾಲು ಅಚಾನಕ್ಕಾಗಿ ಎಡವಿತ್ತು ಅದೇ ಸಮಯದಲ್ಲಿ ಚಾಲಕ ಬಾಲಕನ ಮೇಲೆ ಕಾರು ಹತ್ತಿಸಿದ್ದಾನೆ.ಕೂಡಲೇ ಪೊಲೀಸರು ಕುಟುಂಬದವರನ್ನು ಸಂಪರ್ಕಿಸಿದ್ದಾರೆ, ಆದರೆ ಅವರು ಯಾವುದೇ ದೂರು ದಾಖಲಿಸಿಲ್ಲ, ಪೊಲೀಸರು ಸ್ವಯಂಕೃತ ದೂರು ದಾಖಲಿಸಿದ್ದಾರೆ. ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನೋಯ್ಡಾ, ನವೆಂಬರ್ 22: ಸ್ಕೂಲಿಗೆ ತಡವಾಯ್ತು ಎಂದು ಅಕ್ಕನ ಹಿಂದೆ ಓಡುತ್ತಿದ್ದ ತಮ್ಮ ಮೇಲೆ ಅಚಾನಕ್ಕಾಗಿ ವ್ಯಕ್ತಿಯೊಬ್ಬರು ಕಾರು ಹತ್ತಿಸಿರುವ ಘಟನೆ ಗ್ರೇಟರ್ ನೋಯ್ಡಾದ ಅಜ್ನಾರಾ ಹೋಂ ಸೊಸೈಟಿಯಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯದಲ್ಲಿ ಶಾಲಾ ಬಸ್​ಗಾಗಿ ಓಡುತ್ತಿದ್ದ ವಿದ್ಯಾರ್ಥಿಯ ಕಾಲು ಅಚಾನಕ್ಕಾಗಿ ಎಡವಿತ್ತು ಅದೇ ಸಮಯದಲ್ಲಿ ಚಾಲಕ ಬಾಲಕನ ಮೇಲೆ ಕಾರು ಹತ್ತಿಸಿದ್ದಾನೆ.ಕೂಡಲೇ ಪೊಲೀಸರು ಕುಟುಂಬದವರನ್ನು ಸಂಪರ್ಕಿಸಿದ್ದಾರೆ, ಆದರೆ ಅವರು ಯಾವುದೇ ದೂರು ದಾಖಲಿಸಿಲ್ಲ, ಪೊಲೀಸರು ಸ್ವಯಂಕೃತ ದೂರು ದಾಖಲಿಸಿದ್ದಾರೆ. ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ