ನನ್ನ ಉಸಿರು ಇರೋವರ್ಗೂ ರಾಕ್ ಲೈನ್ ಸರ್ ಹೆಲ್ಪ್ ಮರೆಯೋದಿಲ್ಲ ಕಿಚ್ಚ ಸುದೀಪ್
Kiccha Sudeep praises Rockline Venkatesh ನನ್ನ ಉಸಿರು ಇರೋವರ್ಗೂ ರಾಕ್ ಲೈನ್ ಸರ್ ಹೆಲ್ಪ್ ಮರೆಯೋದಿಲ್ಲ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ನನಗೆ ಕಷ್ಟದಲ್ಲಿ ಸಹಾಯ ಮಾಡಿದ್ದು ರಾಕ್ ಲೈನ್. ನನ್ನ ಉಸಿರು ಇರೋವರ್ಗೂ ರಾಕ್ ಲೈನ್ ಸರ್ ಹೆಲ್ಪ್ ಮರೆಯೋದಿಲ್ಲ ಎಂದರು.
Kiccha Sudeep praises Rockline Venkatesh ನನ್ನ ಉಸಿರು ಇರೋವರ್ಗೂ ರಾಕ್ ಲೈನ್ ಸರ್ ಹೆಲ್ಪ್ ಮರೆಯೋದಿಲ್ಲ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ನನಗೆ ಕಷ್ಟದಲ್ಲಿ ಸಹಾಯ ಮಾಡಿದ್ದು ರಾಕ್ ಲೈನ್. ನನ್ನ ಉಸಿರು ಇರೋವರ್ಗೂ ರಾಕ್ ಲೈನ್ ಸರ್ ಹೆಲ್ಪ್ ಮರೆಯೋದಿಲ್ಲ ಎಂದರು.
Latest Videos