ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
Kichcha Sudeep: ಮೈಸೂರು, ಬೆಂಗಳೂರು ಸೇರಿದಂತೆ ಇನ್ನೂ ಕೆಲವೆಡೆ ಸುದೀಪ್ ಓಡಾಡುತ್ತಿದ್ದಾರೆ. ಅಭಿಮಾನಿಗಳ ಜೊತೆ ‘ಮಾರ್ಕ್’ ಸಿನಿಮಾ ನೋಡುತ್ತಿದ್ದಾರೆ. ಅಭಿಮಾನಿಗಳೊಟ್ಟಿಗೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು ಎಂಬುದನ್ನು ಸುದೀಪ್ ಅವರೇ ವಿವರಿಸಿದ್ದಾರೆ. ಅಭಿಮಾನಿಗಳೊಟ್ಟಿಗೆ ಸಿನಿಮಾ ನೋಡುವಾಗ ಸಿನಿಮಾ ಮಾಡುವಾಗ ನಾವು ಮಾಡಿದ ತಪ್ಪು, ಸರಿಗಳು ಏನು ಎಂಬುದು ಅರ್ಥವಾಗುತ್ತದೆ, ಅಲ್ಲದೆ ನಮ್ಮ ಸಿನಿಮಾ ನಾವೇ ನೋಡುವ ಅನುಭವವೇ ವಿಶೇಷವಾದುದು’ ಎಂದಿದ್ದಾರೆ.
ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಕಾಣುತ್ತಿದೆ. ಇದೀಗ ಸುದೀಪ್ ಅವರು ರಾಜ್ಯದ ಕೆಲವು ಪ್ರಮುಖ ನಗರಗಳಿಗೆ ತೆರಳಿ ಅಭಿಮಾನಿಗಳ ಜೊತೆಗೆ ‘ಮಾರ್ಕ್’ ಸಿನಿಮಾ ವೀಕ್ಷಿಸುತ್ತಿದ್ದಾರೆ. ಮೈಸೂರು, ಬೆಂಗಳೂರು ಸೇರಿದಂತೆ ಇನ್ನೂ ಕೆಲವೆಡೆ ಸುದೀಪ್ ಓಡಾಡುತ್ತಿದ್ದಾರೆ. ಅಭಿಮಾನಿಗಳೊಟ್ಟಿಗೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು ಎಂಬುದನ್ನು ಸುದೀಪ್ ಅವರೇ ವಿವರಿಸಿದ್ದಾರೆ. ಅಭಿಮಾನಿಗಳೊಟ್ಟಿಗೆ ಸಿನಿಮಾ ನೋಡುವಾಗ ಸಿನಿಮಾ ಮಾಡುವಾಗ ನಾವು ಮಾಡಿದ ತಪ್ಪು, ಸರಿಗಳು ಏನು ಎಂಬುದು ಅರ್ಥವಾಗುತ್ತದೆ, ಅಲ್ಲದೆ ನಮ್ಮ ಸಿನಿಮಾ ನಾವೇ ನೋಡುವ ಅನುಭವವೇ ವಿಶೇಷವಾದುದು’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
