Tecno Camon 20 Pro 5G: ವಿಶೇಷ ಡಿಸ್ಕೌಂಟ್ನಲ್ಲಿ ಲಭ್ಯವಾಗುತ್ತಿದೆ ಟೆಕ್ನೋ ಫೋನ್
ನೂತನ ಟೆಕ್ನೋ ಕ್ಯಾಮನ್ 20 Pro 5G ಸ್ಮಾರ್ಟ್ಫೋನ್ ಖರೀದಿಗೆ ₹2,000 ಡಿಸ್ಕೌಂಟ್ ಘೋಷಿಸಲಾಗಿದೆ. ಟೆಕ್ನೋ ಡಿಸ್ಕೌಂಟ್ ಆಫರ್ ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಕೂಡ ದೊರೆಯಲಿದೆ. ಟೆಕ್ನೋ ಕ್ಯಾಮನ್ 20 Pro 5G ಸ್ಮಾರ್ಟ್ಫೋನ್ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.
ಕಡಿಮೆ ದರಕ್ಕೆ ಗರಿಷ್ಠ ಫೀಚರ್ ನೀಡುವುದು ಟೆಕ್ನೋ ವಿಶೇಷತೆ. ಟೆಕ್ನೋ ಕಂಪನಿ ಇತ್ತೀಚೆಗಷ್ಟೇ ಕ್ಯಾಮನ್ 20 ಸರಣಿಯಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ನೂತನ ಟೆಕ್ನೋ ಕ್ಯಾಮನ್ 20 Pro 5G ಸ್ಮಾರ್ಟ್ಫೋನ್ ಖರೀದಿಗೆ ₹2,000 ಡಿಸ್ಕೌಂಟ್ ಘೋಷಿಸಲಾಗಿದೆ. ಟೆಕ್ನೋ ಡಿಸ್ಕೌಂಟ್ ಆಫರ್ ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಕೂಡ ದೊರೆಯಲಿದೆ. ಟೆಕ್ನೋ ಕ್ಯಾಮನ್ 20 Pro 5G ಸ್ಮಾರ್ಟ್ಫೋನ್ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.
Latest Videos

Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ

ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ

28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ

ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
