‘ಓಂ’ ನನ್ನ ಮೆಚ್ಚಿನ ಸಿನಿಮಾ ಎಂದ ತೆಲುಗು ನಟ ಸುನಿಲ್
ತೆಲುಗು ನಟ ಸುನಿಲ್ ಇದೀಗ ಶಿವರಾಜ್ ಕುಮಾರ್ ಅವರ ಜೊತೆಗೂ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ. ‘ಒರಿಜಿನಲ್ ಮಾನ್ಸ್ಟರ್’ ಸಿನಿಮಾನಲ್ಲಿ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಟಿವಿ9ಗೆ ವಿಶೇಷ ಸಂದರ್ಶನ ನೀಡಿರುವ ತೆಲುಗು ನಟ ಸುನಿಲ್, ತಮಗೆ ಶಿವರಾಜ್ ಕುಮಾರ್ ನಟಿಸಿರುವ ಕನ್ನಡ ಸಿನಿಮಾ ‘ಓಂ’ ಬಹಳ ಇಷ್ಟ ಎಂದು ಹೇಳಿದ್ದಾರೆ. ಜೊತೆಗೆ ಶಿವರಾಜ್ ಕುಮಾರ್ ಅವರ ಸರಳತೆ, ಅವರೊಟ್ಟಿಗಿನ ಗೆಳೆತನದ ಬಗ್ಗೆಯೂ ಮಾತನಾಡಿರುವ ಸುನಿಲ್, ಕನ್ನಡ ಸಿನಿಮಾಗಳಿಂದ ಬರುತ್ತಿರುವ ಆಫರ್ಗಳ ಬಗ್ಗೆಯೂ ಮಾತನಾಡಿದ್ದಾರೆ. ವಿಡಿಯೋ ನೋಡಿ...
ತೆಲುಗು ನಟ ಸುನಿಲ್ (Sunil) ಕನ್ನಡ ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಚಿಕ್ಕಣ್ಣ ನಟಿಸುತ್ತಿರುವ ಸಿನಿಮಾ ಒಂದರಲ್ಲಿ ನಟಿಸಿರುವ ಸುನಿಲ್ ಇದೀಗ ಶಿವರಾಜ್ ಕುಮಾರ್ ಅವರ ಜೊತೆಗೂ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ. ‘ಒರಿಜಿನಲ್ ಮಾನ್ಸ್ಟರ್’ ಸಿನಿಮಾನಲ್ಲಿ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಟಿವಿ9ಗೆ ವಿಶೇಷ ಸಂದರ್ಶನ ನೀಡಿರುವ ತೆಲುಗು ನಟ ಸುನಿಲ್, ತಮಗೆ ಶಿವರಾಜ್ ಕುಮಾರ್ ನಟಿಸಿರುವ ಕನ್ನಡ ಸಿನಿಮಾ ‘ಓಂ’ ಬಹಳ ಇಷ್ಟ ಎಂದು ಹೇಳಿದ್ದಾರೆ. ಜೊತೆಗೆ ಶಿವರಾಜ್ ಕುಮಾರ್ ಅವರ ಸರಳತೆ, ಅವರೊಟ್ಟಿಗಿನ ಗೆಳೆತನದ ಬಗ್ಗೆಯೂ ಮಾತನಾಡಿರುವ ಸುನಿಲ್, ಕನ್ನಡ ಸಿನಿಮಾಗಳಿಂದ ಬರುತ್ತಿರುವ ಆಫರ್ಗಳ ಬಗ್ಗೆಯೂ ಮಾತನಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
