ಭದ್ರತಾ ಪಡೆಯಿಂದ ಉಗ್ರನ ಎನ್​ಕೌಂಟರ್​, ವಿಡಿಯೋ ಸೆರೆಹಿಡಿದ ಡ್ರೋನ್

|

Updated on: Sep 16, 2024 | 10:23 AM

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನ ವಿಡಿಯೋವನ್ನು ಡ್ರೋನ್ ಸೆರೆಹಿಡಿದಿದೆ. ಭಯೋತ್ಪಾದಕ ಕಟ್ಟಡದಿಂದ ಹೊರಬರುವುದನ್ನು ಈ ದೃಶ್ಯಾವಳಿ ತೋರಿಸುತ್ತದೆ, ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಸೈನಿಕರು ಗುಂಡು ಹಾರಿಸಿರುವ ವಿಡಿಯೋ ಇಲ್ಲಿದೆ.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕನ ಮೇಲೆ ನಡೆಸಿದ ಗುಂಡಿನ ದಾಳಿಯ ವಿಡಿಯೋವನ್ನು ಡ್ರೋನ್ ಸೆರೆಹಿಡಿದಿದೆ. ಭಯೋತ್ಪಾದಕ ಕಟ್ಟಡದಿಂದ ಹೊರಬರುವುದನ್ನು ಈ ದೃಶ್ಯಾವಳಿ ತೋರಿಸುತ್ತದೆ, ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಸೈನಿಕರು ಗುಂಡು ಹಾರಿಸಿರುವ ವಿಡಿಯೋ ಇಲ್ಲಿದೆ. ಉಗ್ರ ಕೆಳಗೆ ಬಿದ್ದಿದ್ದಾನೆ, ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಕೆಲವು ಮೀಟರ್​ಗಳಷ್ಟು ದೂರ ತೆವಳಲು ಪ್ರಯತ್ನಿಸಿದ್ದಾನೆ. ಭದ್ರತಾ ಪಡೆಗಳು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:22 am, Mon, 16 September 24

Follow us on