ದಳಪತಿ 65 ಸಿನಿಮಾಗೆ ನಟಿ ಪೂಜಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ…?
ನಟಿ ಪೂಜಾ ಹೆಗ್ಡೆ ಅವರ ಸಂಭಾವನೆಯ ವಿಚಾರವಾಗಿ. ನಟಿ ಪೂಜಾ ಹೆಗ್ಡೆ ಈ ಮೊದಲು ತೆಗೆದುಕೊಂಡ ಸಂಭಾವನೆಗಿಂತ ಇದೀಗ ಹೆಚ್ಚಿನ ಮೊತ್ತವನ್ನು ದಳಪತಿ 65 ಸಿನಿಮಾಗೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹೌದು, ನಮ್ಮ ಹತ್ತಿರದ ಮೂಲಗಳ ಪ್ರಕಾರ ನಟಿ ಪೂಜಾ ಹೆಗ್ಡೆ 3 ಕೋಟಿ ರೂ. ಈ ಸಿನಿಮಾ ಗೆ ಪಡೆಯುತ್ತಿರುವ ಸಂಭಾವನೆ ಎನ್ನಲಾಗಿದೆ...
Published on: Apr 14, 2021 10:58 AM
Latest Videos

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ

ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ

ಕ್ರಿಮಿ ಕೊಲ್ಲಬಾರದೆಂದು ಕುರಾನ್ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
