Mysore: ಸರಸ ಸಲ್ಲಾಪದಲ್ಲಿ ತೊಡಗಿದ ಮೂರು ಹಾವುಗಳು; ವಿಡಿಯೋ ವೈರಲ್

|

Updated on: Jun 10, 2023 | 11:02 AM

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ತರಿಕಲ್ಲು ಗ್ರಾಮದ ಬಳಿ ಮೂರು ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿರುವ ಅಪರೂಪದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ​

ಮೈಸೂರು: ಜಿಲ್ಲೆ ಹುಣಸೂರು(Hunsur) ತಾಲೂಕಿನ ತರಿಕಲ್ಲು ಗ್ರಾಮದ ಬಳಿ ಮೂರು ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿರುವ ಅಪರೂಪದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಹೌದು ಜಮೀನಿನಲ್ಲಿ ನಾಗರ ಹಾವು ಮತ್ತು ಎರಡು ಕೇರೆ ಹಾವು ಸ್ವಚ್ಚಂದವಾಗಿ ಸರಸದಲ್ಲಿ ತೊಡಗಿದ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on