Bugkiss: ಕೀಟಗಳ ಪ್ರೀತಿಯಲ್ಲಿ ಬಿದ್ದ ವ್ಯಕ್ತಿ, ಅವುಗಳನ್ನು ಚುಂಬಿಸಲು ಸಾಧನವನ್ನೇ ತಯಾರಿಸಿದ್ರು, ನೋಡಿ ಹೇಗಿದೆ

ಪ್ರೀತಿ ಎಂದರೆ ಪ್ರೀತಿ ಅಷ್ಟೇ ಅದು ಮನುಷ್ಯರದ್ದಾಗಿದ್ದರೇನು, ಪ್ರಾಣಿಗಳದ್ದಾಗಿದ್ದರೇನು, ಕೀಟಗಳದ್ದಾಗಿದ್ದರೇನು. ಕೀಟಗಳ ಪ್ರೀತಿಯಲ್ಲಿ ಬಿದ್ದ ವ್ಯಕ್ತಿ ಅವುಗಳನ್ನು ಚುಂಬಿಸಲು ಸಾಧನವನ್ನೇ ಸಿದ್ಧಪಡಿಸಿರುವ ಆಶ್ಚರ್ಯಕರ ಸಂಗತಿ ತಿಳಿದುಬಂದಿದೆ.

Bugkiss: ಕೀಟಗಳ ಪ್ರೀತಿಯಲ್ಲಿ ಬಿದ್ದ ವ್ಯಕ್ತಿ, ಅವುಗಳನ್ನು ಚುಂಬಿಸಲು ಸಾಧನವನ್ನೇ ತಯಾರಿಸಿದ್ರು, ನೋಡಿ ಹೇಗಿದೆ
ಬಗ್​ಕಿಸ್Image Credit source: Hindustan Times
Follow us
ನಯನಾ ರಾಜೀವ್
|

Updated on: Apr 17, 2023 | 5:27 PM

ಪ್ರೀತಿ ಎಂದರೆ ಪ್ರೀತಿ ಅಷ್ಟೇ ಅದು ಮನುಷ್ಯರದ್ದಾಗಿದ್ದರೇನು, ಪ್ರಾಣಿಗಳದ್ದಾಗಿದ್ದರೇನು, ಕೀಟಗಳದ್ದಾಗಿದ್ದರೇನು. ಕೀಟಗಳ ಪ್ರೀತಿಯಲ್ಲಿ ಬಿದ್ದ ವ್ಯಕ್ತಿ ಅವುಗಳನ್ನು ಚುಂಬಿಸಲು ಸಾಧನವನ್ನೇ ಸಿದ್ಧಪಡಿಸಿರುವ ಆಶ್ಚರ್ಯಕರ ಸಂಗತಿ ತಿಳಿದುಬಂದಿದೆ. ಯಾರನ್ನಾದರೂ ಚುಂಬಿಸುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುವುದು ಬಹಳ ಹಳೆಯ ವಿಷಯ. ಪೋಷಕರು ಮಕ್ಕಳನ್ನು, ಹುಡುಗ-ಹುಡುಗಿ, ಹಾಗೆಯೇ ನಿಮ್ಮ ಸಾಕು ಪ್ರಾಣಿಗಳನ್ನು ಕೂಡ ನೀವು ಚುಂಬಿಸುತ್ತೀರಿ. ಹೌದು, ಯಾರೂ ಕೀಟಕ್ಕೆ ಮುತ್ತಿಡುವುದನ್ನು ನೀವು ನೋಡಿರಲು ಸಾಧ್ಯವಿಲ್ಲ. ಆದರೆ ಓರ್ವ ವ್ಯಕ್ತಿಗೆ ಕೋಟಕ್ಕೆ ಮುತ್ತಿಡಬೇಕು ಎಂದೆನಿಸಿದಾಗ ಸಾಧನವನ್ನೇ ಆವಿಷ್ಕರಿಸಿದ್ದಾರೆ.

ಅವರ ಹೆಸರು ಜಸ್ಟಿನ್ ಮತ್ತು ಅವರು ಈ ಸಾಧನಕ್ಕೆ ಬಗ್​ಕಿಸ್ ಎಂದು ಹೆಸರಿಟ್ಟಿದ್ದಾರೆ. ಇದನ್ನು ನೋಡಿದರೆ ನಿಮಗೆ ನಗು ಬರುತ್ತೆ ಆದರೆ ಜಸ್ಟಿನ್ ಈ ಸಾಧನದ ಸಹಾಯದಿಂದ ಕೀಟಗಳ ಮೇಲೆ ಮುತ್ತುಗಳ ಸುರಿಮಳೆಗೈದಿರುವುದು ಸತ್ಯ. ಜಸ್ಟಿನ್ ತಮ್ಮ ಟಿಕ್‌ಟಾಕ್ ಖಾತೆಯಿಂದ ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ, ಇದನ್ನು ಜನರು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ಮತ್ತಷ್ಟು ಓದಿ: ತರಗತಿಯಲ್ಲಿ ಗುಡ್​ ಆಫ್ಟರ್​ನೂನ್ ಗರ್ಲ್ಸ್​ ಎಂದಿದ್ದಕ್ಕೆ ಎಲ್ಲರೆದುರು ಶಿಕ್ಷಕಿ ಕ್ಷಮೆ ಕೇಳಬೇಕಾಯ್ತು, ಹೇಳಿದ್ರಲ್ಲಿ ತಪ್ಪೇನಿತ್ತು?

ಕೀಟಗಳನ್ನು ಚುಂಬಿಸುವ ಸಾಧನ 34 ವರ್ಷದ ಜಸ್ಟಿನ್ ಅವರ ಈ ವಿಚಿತ್ರ ಸಾಧನವು ಚರ್ಚೆಯಲ್ಲಿದೆ. ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಅದನ್ನು ಸರಿಯಾಗಿ ಬಳಸುವುದು ಹೇಗೆ ಎಂದು ಅವರು ಹೇಳುತ್ತಾರೆ. ಬಗ್ಕಿಸ್ ಅನ್ನು ಬಳಸಲು ಉತ್ತಮ ಮಾರ್ಗವೆಂದರೆ ಸಿಲಿಕೋನ್ ಬೈಟ್ ತುಂಡನ್ನು ಹಿಂಭಾಗದಲ್ಲಿ ಹಿಡಿಯುವುದು ಮತ್ತು ನಂತರ ಸಣ್ಣ ತುಟಿಗಳನ್ನು ಕೀಟದ ಕಡೆಗೆ ಚುಂಬಿಸುವುದು. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಜಸ್ಟಿನ್ ಅವರ ಈ ಸಾಧನ ನಿಜಕ್ಕೂ ಅದ್ಭುತ.

ಚುಂಬಿಸುವಾಗ ಕಣ್ಣಿನ ಸಂಪರ್ಕವನ್ನು ಮಾಡಬೇಡಿ ಜಸ್ಟಿನ್ ಟಿಕ್‌ಟಾಕ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಕೀಟವನ್ನು ಚುಂಬಿಸುವಾಗ, ನೀವು ಅದರೊಂದಿಗೆ ಕಣ್ಣಿನ ಸಂಪರ್ಕವನ್ನು ಮಾಡಬೇಡಿ ಏಕೆಂದರೆ ಅದು ಹೆದರಿಸಬಹುದು ಎಂದು ಹೇಳಿದ್ದಾರೆ. ಈ ಸಾಧನದ ಮೂಲಕ ಇರುವೆಯಿಂದ ಹಿಡಿದು ಚಿಟ್ಟೆ, ಹಾವಿನವರೆಗೂ ಮುತ್ತಿಟ್ಟಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ