ಹೆಡೆ ಎತ್ತಿ ನಿಂತ ಹಾವಿನಿಂದ ಪವಾಡ ಸದೃಶ್ಯ ರೀತಿ ಬಾಲಕಿ ಬಚಾವ್: ವಿಡಿಯೋ ನೋಡಿ
ಹೆಡೆ ಎತ್ತಿದ ಹಾವಿನಿಂದ ಪವಾಡ ಸದೃಶ್ಯ ರೀತಿ ಬಾಲಕಿ ಬಚಾವ್ ಆದ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದ್ದು, ಬಾಲಕಿ ಪಾರಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೆಳಗಾವಿ: ಹೆಡೆ ಎತ್ತಿದ ಹಾವಿನಿಂದ ಪವಾಡ ಸದೃಶ್ಯ ರೀತಿ ಬಾಲಕಿ ಬಚಾವ್ ಆದ ಘಟನೆ ಬೆಳಗಾವಿ(Belagavi) ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದೆ. ಸೋಮವಾರ(ಮೇ.29) ಸಂಜೆ ಮನೆಯ ಬಾಗಿಲಿನ ಹೊಸ್ತಿಲಿನಲ್ಲಿ ನಾಗರ ಹಾವೊಂದು ಬರುತ್ತಿತ್ತು. ಇದನ್ನು ಗಮನಿಸದೇ ಪಕ್ಕದ ಮನೆಯ ಬಾಲಕಿ ಮನೆಯೊಳಗೆ ತೆರಳುತ್ತಿದ್ದಳು. ಬಾಲಕಿ ಹೊಸ್ತಿಲು ಬಳಿ ಬರುತ್ತಿದ್ದಂತೆ ಹಾವು ಹೆಡೆ ಎತ್ತಿದ್ದು, ಹಾವು ನೋಡಿದ ಬಾಲಕಿ ಹೆದರಿ ಕೂಡಲೇ ಮನೆಯೊಳಗೆ ಓಡಿದ್ದಾಳೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 31, 2023 10:48 AM
Follow Us
Latest Videos
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
