Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
ಗುರುವಾರದ 12 ರಾಶಿಗಳ ಜಾತಕ ಭವಿಷ್ಯವನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಗ್ರಹಗಳ ಪ್ರಭಾವ , ಶುಭ ಸಮಯ, ನಿಮ್ಮ ರಾಶಿಗೆ ತಕ್ಕಂತೆ ಬಣ್ಣಗಳು, ಅದೃಷ್ಟ ಸಂಖ್ಯೆಗಳು ಮತ್ತು ಈ ದಿನ ನೀವು ಜಪಿಸಬೇಕಾದ ಮಂತ್ರಗಳನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ದಿನಾಂಕ 09-01-2025 ಗುರುವಾರ, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಶುಕ್ಲ ಪಕ್ಷ, ದಶಮಿ, ಭರಣಿ ನಕ್ಷತ್ರ, ಸಾದ್ಯ ಯೋಗ, ಗರ್ಜಕರಣ ಇರತಕ್ಕಂತಹ ಈ ದಿನದ ರಾಹುಕಾಲ 1: 52 ರಿಂದ 3:18 ಇರುತ್ತೆದೆ. ಹಾಗೆ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ 12:26 ರಿಂದ 1:51 ಶುಭಕಾಲ ಇರುತ್ತದೆ.
ಗುರುಗಳ ಲಹರಿಗಳು ಇರುತ್ತವೆ. ಇಂದು ಬಂಗಾರಡಿ ಬಸದಿ ಉತ್ಸವ ನಡೆಯತ್ತದೆ. ಉಡುಪಿಯಲ್ಲಿ ಸರ್ವೋತ್ತಮ ಒಂದು ಸಪ್ತೋತ್ಸವ ನಡೆಯುತ್ತದೆ. ಕೋಟೆಯಲ್ಲಿ ಅಮೃತೇಶ್ವರ ಜಾತ್ರೆ ಜರಗುತ್ತದೆ. ಇಂದು ರವಿ ಧನುಸ್ಸು ರಾಶಿಯಲ್ಲಿ ಚಂದ್ರ ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಾನೆ.
Latest Videos