Nitya Bhavishya: ಶುಕ್ರವಾರದ ರಾಶಿ ಫಲ, ಯಾವ ರಾಶಿಯವರಿಗೆ ಶುಭ? ಇಲ್ಲಿದೆ ಸಂಪೂರ್ಣ ವಿವರ
ರಾಶಿ ಭವಿಷ್ಯ

Nitya Bhavishya: ಶುಕ್ರವಾರದ ರಾಶಿ ಫಲ, ಯಾವ ರಾಶಿಯವರಿಗೆ ಶುಭ? ಇಲ್ಲಿದೆ ಸಂಪೂರ್ಣ ವಿವರ

ವಿವೇಕ ಬಿರಾದಾರ

Updated on: Feb 24, 2023 | 6:34 AM

2023 ಫೆಬ್ರವರಿ 24ರ ಶುಕ್ರವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿಯವರಿಂದ ತಿಳಿದುಕೊಳ್ಳಿ

ಶುಕ್ರವಾರ ಲಕ್ಷ್ಮಿ ವಾರ ಬಹಳ ಶುಭದಿನವಾಗಿದೆ. ಈ ದಿನದಂದು ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಸೂರ್ಯ-ಚಂದ್ರರ ಸಂಚಾರ ಚೆನ್ನಾಗಿರಬೇಕು. ಹಾಗಾದರೆ 2023 ಫೆಬ್ರವರಿ 24ರ ಶುಕ್ರವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಅಶ್ಚಿನೀ, ಯೋಗ: ಶುಕ್ಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ-53 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 38 ನಿಮಿಷಕ್ಕೆ. ರಾಹು ಕಾಲ 11:18-12:46ರವರೆಗೆ, ಯಮಘಂಡ ಕಾಲ 03:42-05:10 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 08:22-09:50ರವರೆಗೆ

TV9 Daily Horoscope: Effects on zodiac sign | Dr. Basavaraj Guruji, Astrologer (24-02-2023) | #TV9D

Published on: Feb 24, 2023 06:31 AM
Follow Us