‘ತೋತಾಪುರಿ ಚಿತ್ರದಲ್ಲಿ ಸಿಂಗಲ್ ಮೀನಿಂಗ್ ಡೈಲಾಗ್​ ಹುಡುಕಲೇ ಬೇಡಿ’; ಫ್ಯಾನ್ಸ್ ರಿಯಾಕ್ಷನ್

| Updated By: ರಾಜೇಶ್ ದುಗ್ಗುಮನೆ

Updated on: Sep 30, 2022 | 8:25 PM

ವಿಜಯ್ ಪ್ರಸಾದ್ ಅವರ ಸಿನಿಮಾ ಎಂದರೆ ಡಬಲ್​ ಮೀನಿಂಗ್ ಡೈಲಾಗ್​ಗಳೇ ಹೈಲೈಟ್. ಈ ಚಿತ್ರದಲ್ಲೂ ಅದು ಮುಂದುವರಿದಿದೆ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ.

ವಿಜಯ್ ಪ್ರಸಾದ್ (Vijay Prasad) ನಿರ್ದೇಶನದ ‘ತೋತಾಪುರಿ’ (Totapuri) ಸಿನಿಮಾದ   ಮೊದಲ ಭಾಗ ಇಂದು ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಜಗ್ಗೇಶ್, ಅದಿತಿ ಪ್ರಭುದೇವ, ಡಾಲಿ ಧನಂಜಯ್ ಮೊದಲಾದವರು ನಟಿಸಿದ್ದಾರೆ. ವಿಜಯ್ ಪ್ರಸಾದ್ ಅವರ ಸಿನಿಮಾ ಎಂದರೆ ಡಬಲ್​ ಮೀನಿಂಗ್ ಡೈಲಾಗ್​ಗಳೇ ಹೈಲೈಟ್. ಈ ಚಿತ್ರದಲ್ಲೂ ಅದು ಮುಂದುವರಿದಿದೆ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ.